ಅಂಚೆ ಇಲಾಖೆಯಲ್ಲಿ ಬರೋಬ್ಬರಿ 98,000 ಹುದ್ದೆಗಳು: SSLC ಪಾಸ್ ಆಗಿದ್ರೆ ಸಾಕು!

ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತಾದ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕದಲ್ಲಿ ಪೋಸ್ಟ್‌ಮೆನ್-3887, ಮೇಲ್ ಗಾರ್ಡ್‌-90 ಹುದ್ದೆಗಳು ಮತ್ತು ಮಲ್ಟಿ-ಟಾಸ್ಕಿಂಗ್- 1754…

post office vijayaprabha news

ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತಾದ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕದಲ್ಲಿ ಪೋಸ್ಟ್‌ಮೆನ್-3887, ಮೇಲ್ ಗಾರ್ಡ್‌-90 ಹುದ್ದೆಗಳು ಮತ್ತು ಮಲ್ಟಿ-ಟಾಸ್ಕಿಂಗ್- 1754 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ :

ಒಟ್ಟು ಹುದ್ದೆಗಳು: 98,000

Vijayaprabha Mobile App free

ಹುದ್ದೆಗಳ ವಿವರ: ಪೋಸ್ಟ್‌ಮ್ಯಾನ್, ಮೇಲ್​ ಗಾರ್ಡ್, ಮಲ್ಟಿ-ಟಾಸ್ಕಿಂಗ್(MTS)

ವಿದ್ಯಾರ್ಹತೆ: 10ನೇ, 12ನೇ ತರಗತಿ ಉತ್ತೀರ್ಣ, ಕಂಪ್ಯೂಟರ್ ಜ್ಞಾನ

ವಯೋಮಿತಿ: 18 ರಿಂದ 32 ವರ್ಷ

ಅರ್ಜಿ ಸಲ್ಲಿಕೆ: ಆನ್‌ಲೈನ್

ಅಧಿಕೃತ ವೆಬ್​ಸೈಟ್: indiapost.gov.in

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.