ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1137 ಸಿವಿಲ್ ಕಾನ್ ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಹೌದು, 1137 ಸಿವಿಲ್ ಕಾನ್ ಸ್ಟೆಬಲ್ ಗಳ ನೇಮಕಾತಿಗೆ ಅಕ್ಟೊಬರ್ 20 ರಿಂದ ನವಂಬರ್ 21 ರ ಸಂಜೆ 6 ಗಂಟೆಯವರೆಗೆ ಅರ್ಹ ಅಭ್ಯರ್ಥಿಗಳಿಗೆ https://ksp.karnataka.gov.in/ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಹುದ್ದೆಗಳ ವಿವರ:
ಹುದ್ದೆ : ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್), ಪುರುಷ ಮತ್ತು ಮಹಿಳಾ
ಒಟ್ಟು ಹುದ್ದೆಗಳು: 1137
ಉದ್ಯೋಗ ಸ್ಥಳ: ಕರ್ನಾಟಕ
ವಿದ್ಯಾರ್ಹತೆ: ಪಿಯುಸಿ ಪಾಸ್
ವಯೋಮಿತಿ: 19- 30 ವರ್ಷ
ಕೊನೆಯ ದಿನಾಂಕ 21 ನವೆಂಬರ್ 2022
ಹೆಚ್ಚಿನ ಮಾಹಿತಿ: ksp.karnataka.gov.in