ಇಂದು ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟ; ಇಲ್ಲಿಯವರೆಗೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು ಇವರೇ..!

ಇಂದು ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ರೇಸ್ ನಲ್ಲಿ ಭಾರತೀಯ ಮೂಲದ, ಸುಳ್ಳುಸುದ್ದಿಗಳ ಸತ್ಯಾಸತ್ಯತೆ ಬಹಿರಂಗಪಡಿಸುವ ಆಲ್ಟ್ ನ್ಯೂಸ್ ಸಂಸ್ಥಾಪಕರಾದ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ, ಸಾಮಾಜಿಕ…

Nobel Prize

ಇಂದು ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಳ್ಳಲಿದೆ. ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ರೇಸ್ ನಲ್ಲಿ ಭಾರತೀಯ ಮೂಲದ, ಸುಳ್ಳುಸುದ್ದಿಗಳ ಸತ್ಯಾಸತ್ಯತೆ ಬಹಿರಂಗಪಡಿಸುವ ಆಲ್ಟ್ ನ್ಯೂಸ್ ಸಂಸ್ಥಾಪಕರಾದ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ, ಸಾಮಾಜಿಕ ಕಾರ್ಯಕರ್ತರಾದ ಹಷ್ ಮಂದರ್ ಇದ್ದಾರೆ.

ಈ ಪ್ರಶಸ್ತಿ ಪ್ರಕಟವಾಗುವ ಮೂಲಕ ಈ ವರ್ಷದ ನೊಬೆಲ್ ಪ್ರಶಸ್ತಿ ವಿತರಣೆ ಮುಕ್ತಾಯಗೊಳ್ಳಲಿದ್ದು, ಈ ಹಿಂದೆ ಮದರ್ ತೆರೆಸಾ(1979) & ಸತ್ಯಾರ್ಥಿ (2014) ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು!

Vijayaprabha Mobile App free

1. ರವೀಂದ್ರನಾಥ್ ಟ್ಯಾಗೋರ್ (1913)- ಸಾಹಿತ್ಯ
2. ಡಾ.ಸಿ.ವಿ. ರಾಮನ್ (1930)- ಭೌತಶಾಸ್ತ್ರ –
3. ಡಾ.ಹರಗೋವಿಂದ ಖುರಾನಾ (1968)- ವೈದ್ಯಕೀಯ
4. ಮದರ್ ತೆರೆಸಾ (1979)- ಶಾಂತಿ
5. ಡಾ. ಎಸ್.ಚಂದ್ರಶೇಖರ್ (1983)- ಭೌತಶಾಸ್ತ್ರ
6. ಅಮರ್ತ್ಯ ಸೇನ್ (1998)- ಅರ್ಥಶಾಸ್ತ್ರ
7. ವೆಂಕಟರಮಣ ರಾಮಕೃಷ್ಣನ್ (2009)- ರಸಾಯನಶಾಸ್ತ್ರ
8. ಕೈಲಾಶ ಸತ್ಯಾರ್ಥಿ (2014)- ಶಾಂತಿ
9. ಅಭಿಜಿತ್ ಬ್ಯಾನರ್ಜಿ (2019)- ಅರ್ಥಶಾಸ್ತ್ರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.