ಕರ್ಣಾಟಕ ಬ್ಯಾಂಕ್‌ನಿಂದ ಹೊಸ ಠೇವಣಿ ಯೋಜನೆ

ಕರ್ಣಾಟಕ ಬ್ಯಾಂಕ್ ಆಜಾದಿ ಕಾ ಅಮೃತ ಮಹೋತ್ಸವದಂದು ‘ಕೆಬಿಎಲ್-ಅಮೃತ ಸಮೃದ್ಧಿ’ ಎಂಬ ಹೊಸ ಠೇವಣಿ ಯೋಜನೆ ಪ್ರಾರಂಭಿಸಿದ್ದು, ಇದು 75 ವಾರಗಳ (525 ದಿನ) ಯೋಜನೆಯಾಗಿದ್ದು, ವಾರ್ಷಿಕ 6.1% ಬಡ್ಡಿಯಿರುತ್ತದೆ. ಪ್ರಸ್ತುತ, ಕರ್ಣಾಟಕ ಬ್ಯಾಂಕ್‌…

Karnataka Bank vijayaprabha news

ಕರ್ಣಾಟಕ ಬ್ಯಾಂಕ್ ಆಜಾದಿ ಕಾ ಅಮೃತ ಮಹೋತ್ಸವದಂದು ‘ಕೆಬಿಎಲ್-ಅಮೃತ ಸಮೃದ್ಧಿ’ ಎಂಬ ಹೊಸ ಠೇವಣಿ ಯೋಜನೆ ಪ್ರಾರಂಭಿಸಿದ್ದು, ಇದು 75 ವಾರಗಳ (525 ದಿನ) ಯೋಜನೆಯಾಗಿದ್ದು, ವಾರ್ಷಿಕ 6.1% ಬಡ್ಡಿಯಿರುತ್ತದೆ.

ಪ್ರಸ್ತುತ, ಕರ್ಣಾಟಕ ಬ್ಯಾಂಕ್‌ ಸಾಮಾನ್ಯ ಜನರಿಗೆ ₹2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲೆ 5.50% ಬಡ್ಡಿದರ ನೀಡುತ್ತಿದೆ. ಈ ದರ 2ರಿಂದ 5 ವರ್ಷದ ಅವಧಿಗೆ 5.65% &ಮತ್ತು 5 ವರ್ಷ ಮೇಲ್ಪಟ್ಟ ಅವಧಿಗೆ 5.70% ಬಡ್ಡಿ ಇರುತ್ತದೆ ಎಂದು ಕರ್ಣಾಟಕ ಬ್ಯಾಂಕ್ ಎಂಡಿ ಎಂ.ಎಸ್‌.ಮಹಬಲೇಶ್ವರ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.