Aadhaar card: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ಎಲ್ಲಿಯಾದರೂ ಸಲ್ಲಿಸುವಾಗ, ಅದನ್ನು ಯಾವ ಉದ್ದೇಶಕ್ಕಾಗಿ ನೀಡಲಾಗುತ್ತಿದೆ ಎಂಬುವುದನ್ನು ತಪ್ಪದೇ ಫೋಟೊಕಾಪಿ ಮೇಲೆ ಬರೆಯಿರಿ. ನೀವು ಯಾವುದೇ ಕೆಲಸ/ಸಬ್ಸಿಡಿ ಕೇಳಿದಾಗ ಮೂಲ ಕಾರ್ಡ್ ಅನ್ನು ಎಂದಿಗೂ ನೀಡಬೇಡಿ.

ಯಾಕಂದ್ರೆ ಓರಿಜಿನಲ್ ಕಾರ್ಡ್ ಎಲ್ಲಿಯೂ ಸಲ್ಲಿಸುವಂತಿಲ್ಲ. ಬ್ಯಾಂಕ್‌ಗಳು ಅಥವಾ ವಿಶ್ವಾಸಾರ್ಹ ಸ್ಥಳಗಳಲ್ಲಿ ಮಾತ್ರ KYC ಮಾಡಬೇಕು. ಇಲ್ಲದಿದ್ದರೆ ನೀವು ವಂಚನೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ.
ಇದನ್ನೂ ಓದಿ: ಉಬ್ಬಿರುವ ರಕ್ತನಾಳಗಳನ್ನು ತೊಡೆದುಹಾಕಲು, ರಕ್ತದ ಹರಿವನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗಗಳು
Aadhaar card: ಹೀಗೆ ಮಾಡುವುದು ಒಳ್ಳೆಯದು, ಒಮ್ಮೆ ಚೆಕ್ ಮಾಡಿ
ಆಧಾರ್ ಕಾರ್ಡ್ ಇತಿಹಾಸವನ್ನು ಆಗಾಗ ಚೆಕ್ ಮಾಡುವುದು ಒಳ್ಳೆಯದು. ಈ ಕೆಳಗಿನ ಸ್ಟೆಪ್ಸ್‌ಗಳನ್ನು ಅನುಸರಿಸಿ, ಆಧಾರ್ ಹಿಸ್ಟರಿ ಪರಿಶೀಲಿಸಿ.
- https://myaadhaar.uidai.gov.in ಗೆ ಭೇಟಿ ನೀಡಿ.
- ಇದರ ನಂತರ ನನ್ನ ಆಧಾರ್ ಆಯ್ಕೆಯನ್ನು ಆರಿಸಿ.
- ಆಧಾರ್ ದೃಢೀಕರಣ ಇತಿಹಾಸದ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಹೊಸ ವಿಂಡೋ ತೆರೆದಾಗ ಇಲ್ಲಿ ಆಧಾರ್ ಸಂಖ್ಯೆ ನಮೂದಿಸಿ.
- ಈಗ OTP ಆಯ್ಕೆ ಕ್ಲಿಕ್ ಮಾಡಿದ ಬಳಿಕ, OTP ನಮೂದಿಸಿ.
- ಆಧಾರ್ ಕಾರ್ಡ್‌ನ ಇತಿಹಾಸವನ್ನು ಡೌನ್‌ಲೋಡ್ ಮಾಡಿ.
ಇದನ್ನೂ ಓದಿ: ಖ್ಯಾತ ನಟಿಗೆ ಸೂಪರ್ ಸ್ಟಾರ್ ರಜನಿಕಾಂತ್ ಬೆದರಿಕೆ? ಅವಳಿಗಾಗಿಯೇ ತಲೈವಾ ವಾರ್ನಿಂಗ್!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |