ನವದೆಹಲಿ: ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಮತ್ತೆ ಸಬ್ಸಿಡಿ ಅಡುಗೆ ಅನಿಲದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದು, ಬುಧವಾರ ರಾತ್ರಿ 14.2 ಕೆಜಿ ಸಿಲಿಂಡರ್‌ಗೆ ₹25 ಹೆಚ್ಚಿಸಲಾಗಿದ್ದು, ತಕ್ಷಣದಿಂದಲೇ ನೂತನ ದರ ಜಾರಿಗೆ ಬರಲಿವೆ ಎಂದು ಹೇಳಲಾಗಿದೆ.
ಇದರೊಂದಿಗೆ ಕೊಚ್ಚಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ₹801, ಹೈದರಾಬಾದ್‌ನಲ್ಲಿ ₹846.50 ಆಗಿದ್ದು, ಒಂದು ಕಾಲದಲ್ಲಿ ದೇಶದಲ್ಲಿ ₹600 ಇದ್ದ ಸಿಲಿಂಡರ್‌ನ ಬೆಲೆ ಈಗ ₹800ಗೆ ಏರಿಕೆಯಾಗಿದೆ 200 ರು ಹೆಚ್ಚು ಏರಿಕೆಯಾಗಿದೆ.
ಇನ್ನೂ ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ಎಲ್ಪಿಜಿ ಸಿಲೆಂಡರ್ ಬೆಲೆಯು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎನ್ನಲಾಗಿದೆ.
ಇದನ್ನು ಓದಿ: BIG NEWS: ರಾಜ್ಯದಲ್ಲಿ ಮಾತ್ರ ಇಳಿಕೆ ಕಂಡ ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಇಳಿಕೆ