LIC ಪಾಲಿಸಿಯನ್ನು PAN ಕಾರ್ಡ್‌ನೊಂದಿಗೆ ಆನ್‌ಲೈನ್‌ನಲ್ಲಿ ಲಿಂಕ್ ಮಾಡಿ

☸linkpan.licindia.in/UIDSedingWebApp/getPolicyPANStatus ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿ ☸ LIC ಪಾಲಿಸಿ ಸಂಖ್ಯೆಯನ್ನು ನಮೂದಿಸಿ ☸ ನಂತರ ಹುಟ್ಟಿದ ದಿನಾಂಕದ ಮಾಹಿತಿಯನ್ನು ಭರ್ತಿ ಮಾಡಿ ☸ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು…

lic scheme vijayaprabha

linkpan.licindia.in/UIDSedingWebApp/getPolicyPANStatus ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿ

☸ LIC ಪಾಲಿಸಿ ಸಂಖ್ಯೆಯನ್ನು ನಮೂದಿಸಿ

☸ ನಂತರ ಹುಟ್ಟಿದ ದಿನಾಂಕದ ಮಾಹಿತಿಯನ್ನು ಭರ್ತಿ ಮಾಡಿ

Vijayaprabha Mobile App free

☸ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ತುಂಬುವ ಮೂಲಕ ಸಲ್ಲಿಸಿ

☸ ಈ ಎಲ್ಲಾ ಆಯ್ಕೆ ಬಳಿಕ ನಿಮ್ಮ ಸ್ಕ್ರೀನ್‌ PAN ಲಿಂಕ್ ಮಾಹಿತಿಯನ್ನು ತೋರಿಸುತ್ತದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.