ಜೀವ ವಿಮೆ ಪ್ರಕರಣ ಆನ್‌ಲೈನ್‌ನಲ್ಲೇ ಇತ್ಯರ್ಥ..!

ರಾಜ್ಯ ಸರ್ಕಾರದ ಜೀವ ವಿಮಾ ಇಲಾಖೆಯು ವಿಮಾ ಪಾಲಿಸಿ ಮೇಲೆ ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಸಿದ ಪ್ರಕರಣಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲೇ ಇತ್ಯರ್ಥಪಡಿಸುಂತೆ ಆದೇಶ ಹೊರಡಿಸಿದೆ. ಇನ್ನು ಮುಂದೆ ವಿಮೆ ಮೇಲಿನ ಸಾಲ ಮಂಜೂರಾತಿ,…

life insurance vijayaprabha

ರಾಜ್ಯ ಸರ್ಕಾರದ ಜೀವ ವಿಮಾ ಇಲಾಖೆಯು ವಿಮಾ ಪಾಲಿಸಿ ಮೇಲೆ ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಸಿದ ಪ್ರಕರಣಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲೇ ಇತ್ಯರ್ಥಪಡಿಸುಂತೆ ಆದೇಶ ಹೊರಡಿಸಿದೆ.

ಇನ್ನು ಮುಂದೆ ವಿಮೆ ಮೇಲಿನ ಸಾಲ ಮಂಜೂರಾತಿ, ಅವಧಿ ಪೂರೈಕೆ ಪ್ರಕರಣಗಳನ್ನು ಆಫ್‌ಲೈನ್ ಮೂಲಕ ಮಾಡುವಂತಿಲ್ಲ ಹಾಗು ಭೌತಿಕವಾಗಿ ಕಡತದಲ್ಲಿ ನಿರ್ವಹಿಸುತ್ತಿದ್ದ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು. ಇದಕ್ಕಾಗಿ https://kgidonline.karnataka.gov.in/ ವೆಬ್‌ಸೈಟ್‌ ತೆರೆಯಲಾಗಿದೆ ಎಂದು ಹೇಳಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.