ಪ್ರಯಾಣಿಕರಿಗೆ ಬಿಗ್ ಶಾಕ್: KSRTC ಬಸ್ ದರ ದಿಢೀರ್‌ ಏರಿಕೆ

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುವ ಎಲ್ಲಾ KSRTC ಬಸ್‌ಗಳ ದರವನ್ನು 15-20 ಗಳವರೆಗೆ ಹೆಚ್ಚಿಸಿ ನಿಗಮ ದಿಢೀರ್‌ ಆದೇಶ ಹೊರಡಿಸಿದ್ದು, ಹೊಸ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಿಗದಿಯಾಗಿರುವ ಟೋಲ್‌ದರ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು…

KSRTC

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುವ ಎಲ್ಲಾ KSRTC ಬಸ್‌ಗಳ ದರವನ್ನು 15-20 ಗಳವರೆಗೆ ಹೆಚ್ಚಿಸಿ ನಿಗಮ ದಿಢೀರ್‌ ಆದೇಶ ಹೊರಡಿಸಿದ್ದು, ಹೊಸ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಿಗದಿಯಾಗಿರುವ ಟೋಲ್‌ದರ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಹೌದು, ಮೈಸೂರು-ಬೆಂಗಳೂರು ರಸ್ತೆ ಮೂಲಕ ಎಲ್ಲಾ ಸ್ಥಳಗಳಿಗೂ ಹಾದು ಹೋಗುವ ಬಸ್‌ ದರ ಏರಿಕೆ ಮಾಡಲಾಗಿದ್ದು, ಸಾಮಾನ್ಯ ಬಸ್‌ ಟಿಕೆಟ್‌ ಈಗ ₹15 ದುಬಾರಿಯಾಗಲಿದೆ. ರಾಜಹಂಸ ಟಿಕೆಟ್‌ ₹18 ಹಾಗೂ ಮಲ್ಟಿ ಆಕ್ಸೆಲ್‌ ಬಸ್‌ ಟಿಕೆಟ್‌ ದರದಲ್ಲಿ ₹20 ಏರಿಕೆಯಾಗಿದೆ.

ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ: ತಿಂಗಳಿಗೆ 50,000 ರೂ ಸಂಬಳ; ಇಂದೇ ಕೊನೆ ದಿನ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.