ತನ್ನನ್ನು ತಾನೇ ಮದುವೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಗುಜರಾತ್ನ ಯುವತಿ ಕ್ಷಮಾಬಿಂದು, ಈಗ ಹನಿಮೂನ್ ಹೋಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಹೌದು, ಎಲ್ಲ ಹುಡುಗಿಯರಂತೆ ನನಗೂ ಹನಿಮೂನ್ನಲ್ಲಿ ಆಸಕ್ತಿ ಇದ್ದು, ಆಗಸ್ಟ್ 7ರಂದು ಗೋವಾಗೆ ಹೋಗುತ್ತಿದ್ದೇನೆ. ನಾನು ಬಿಕಿನಿ ಧರಿಸುತ್ತೇನೆ. ಹನಿಮೂನ್ಗೆ ಹೋದಾಗ ನನ್ನ ಪತಿ ಎಲ್ಲಿ ಎಂದು ಹಲವರು ಕೇಳುತ್ತಾರೆ. ಆಗ ನನಗೆ ಸೊಲೊಗಮಿ ಬಗ್ಗೆ ವಿವರಿಸುವ ಅವಕಾಶ ಸಿಗುತ್ತದೆ ಎಂದು ತನ್ನನ್ನು ತಾನೇ ಮದುವೆಯಾದ ಕ್ಷಮಾಬಿಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.