ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಏಕಕಾಲದಲ್ಲಿ ಎರಡು ಪದವಿ; ರಾಜ್ಯದಲ್ಲಿ ಇದೇ ಮೊದಲ ಬಾರಿಗೆ..!

ಮಂಡ್ಯ : ರಾಜ್ಯದಲ್ಲಿ ಪದವಿ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕರ್ನಾಟಕ ಮುಕ್ತ ವಿವಿ ಮುಂದಾಗಿದ್ದು,ಯುಜಿಸಿ ನಿಯಮದಂತೆ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ದ್ವಿಪದವಿ ಪಡೆಯುವ ಅವಕಾಶವನ್ನು ವಿವಿ ಕಲ್ಪಿಸಿದೆ ಎಂದು ಕುಲಪತಿ ಎಸ್.ವಿದ್ಯಾಶಂಕರ್ ಮಂಡ್ಯದಲ್ಲಿ…

ಮಂಡ್ಯ : ರಾಜ್ಯದಲ್ಲಿ ಪದವಿ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕರ್ನಾಟಕ ಮುಕ್ತ ವಿವಿ ಮುಂದಾಗಿದ್ದು,ಯುಜಿಸಿ ನಿಯಮದಂತೆ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ದ್ವಿಪದವಿ ಪಡೆಯುವ ಅವಕಾಶವನ್ನು ವಿವಿ ಕಲ್ಪಿಸಿದೆ ಎಂದು ಕುಲಪತಿ ಎಸ್.ವಿದ್ಯಾಶಂಕರ್ ಮಂಡ್ಯದಲ್ಲಿ ಹೇಳಿದ್ದಾರೆ.

ಅಂದರೆ, BA, B.com, Bsc ವ್ಯಾಸಂಗ ಮಾಡುವರು ಜೊತೆಯಲ್ಲೇ ಮತ್ತೊಂದು ಪದವಿ ಅಧ್ಯಯನ ಮಾಡಬಹುದು. ಅಲ್ಲದೆ, ಇದೇ ಮೊದಲ ಬಾರಿಗೆ ಶುಲ್ಕ ಪಾವತಿಗೆ EMI ಆಯ್ಕೆ ನೀಡಲಾಗಿದ್ದು, ಆಟೋ ಚಾಲಕರ ಮಕ್ಕಳಿಗೆ 30% ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.