ಭಾರತದಲ್ಲಿ ಬಾಡಿಗೆ ತಾಯ್ತನದ ಮೇಲೆ ನಿಷೇಧವಿದೆಯೇ? ಬಾಡಿಗೆ ತಾಯ್ತನದ ಮೂಲಕ ಮಕ್ಕಳ ಪಡೆದ ನಟ-ನಟಿಯರಿವರು

ನೂತನ ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆ ಈ ವರ್ಷದ ಜನವರಿಯಲ್ಲಿ ಜಾರಿಗೆ ಬಂದಿದ್ದು, ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಮಹಿಳೆ ದಂಪತಿಗೆ ಮಗುವನ್ನು ಹೆರಲು ಅವಕಾಶ ಕಲ್ಪಿಸಿದೆ. ಆದರೆ ವಾಣಿಜ್ಯ ಬಾಡಿಗೆ ತಾಯ್ತನ,…

children through surrogacy 1

ನೂತನ ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆ ಈ ವರ್ಷದ ಜನವರಿಯಲ್ಲಿ ಜಾರಿಗೆ ಬಂದಿದ್ದು, ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಮಹಿಳೆ ದಂಪತಿಗೆ ಮಗುವನ್ನು ಹೆರಲು ಅವಕಾಶ ಕಲ್ಪಿಸಿದೆ.

ಆದರೆ ವಾಣಿಜ್ಯ ಬಾಡಿಗೆ ತಾಯ್ತನ, ಭ್ರೂಣಗಳ ಮಾರಾಟ, ಬಾಡಿಗೆ ತಾಯ್ತನ, ಮಕ್ಕಳ ಕಳ್ಳಸಾಗಣೆ ಇತ್ಯಾದಿಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.  ಈ ನಿಯಮಗಳನ್ನು ಉಲ್ಲಂಘಿಸಿದರೆ ಗರಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಬಾಡಿಗೆ ತಾಯ್ತನದ ಮೂಲಕ ಮಕ್ಕಳ ಪಡೆದ ತಾರೆಯರು

Vijayaprabha Mobile App free

actress Nayantara-Vignesh

ನಯನತಾರಾ ಮತ್ತು ವಿಘ್ನೇಶ್ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಈ ಹಿಂದೆ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಇದೇ ರೀತಿ ಮಗು ಪಡೆದಿದ್ದರು. ನಂತರ ಶಾರುಖ್ ಖಾನ್ ತಮ್ಮ ಕಿರಿಯ ಮಗನಿಗೆ ಜನ್ಮ ನೀಡಿದ್ದರು.

ಇನ್ನು ತೆಲುಗು ನಟಿ ಮಂಚು ಲಕ್ಷ್ಮಿ ಕೂಡ ಇದೇ ರೀತಿಯಾಗಿ ಹೆಣ್ಣು ಮಗು ಪಡೆದರು. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಾಡಿಗೆ ತಾಯ್ತನದಿಂದಲೇ ಮಕ್ಕಳನ್ನು ಪಡೆದಿದ್ದು, ತಂದೆ ಎನಿಸಿಕೊಂಡಿದ್ದಾರೆ. ಇದರಿಂದಲೇ ನಟಿ ಪ್ರಿಯಾಂಕಾ ಚೋಪ್ರಾ & ನಿಕ್ ಜೋನಾಸ್ ಕೂಡ ತಂದೆ-ತಾಯಿಯಾದರು.

ಇದನ್ನು ಓದಿ: ಏನಿದು ಬಾಡಿಗೆ ತಾಯ್ತನ..? ಬಾಡಿಗೆ ತಾಯ್ತನದಿಂದ ಯಾರೆಲ್ಲಾ ಮಗುವನ್ನು ಪಡೆಯಬಹುದು? ಸರ್ಕಾರದ ಷರತ್ತುಗಳೇನು..?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.