ರೈಲ್ವೆ ಪ್ರಯಾಣಿಕರಿಗೆ IRCTC ಹೊಸ ಅಪ್ಡೇಟ್; ಇನ್ಮುಂದೆ WhatsAppನಿಂದ ಫುಡ್‌ ಆರ್ಡರ್‌

ರೈಲ್ವೆ ಪ್ರಯಾಣಿಕರಿಗೆ ಇನ್ನು ಫುಡ್‌ ಆರ್ಡರ್ ಮಾಡುವುದು ಸುಲಭವಾಗಲಿದ್ದು, ಇನ್ಮುಂದೆ ವಾಟ್ಸಾಪ್ ಮೂಲಕ ಫುಡ್‌ ಆರ್ಡರ್ ಮಾಡಲು ಝೂಪ್‌ ಸಂಸ್ಥೆ ಜತೆಗೆ IRCTC ಒಪ್ಪಂದ ಮಾಡಿಕೊಂಡಿದೆ. ಹೌದು, ವಾಟ್ಸಾಪ್ ಮೂಲಕ ಫುಡ್‌ ಆರ್ಡರ್ ಮಾಡಲು…

IRCTC Food Order by WhatsApp

ರೈಲ್ವೆ ಪ್ರಯಾಣಿಕರಿಗೆ ಇನ್ನು ಫುಡ್‌ ಆರ್ಡರ್ ಮಾಡುವುದು ಸುಲಭವಾಗಲಿದ್ದು, ಇನ್ಮುಂದೆ ವಾಟ್ಸಾಪ್ ಮೂಲಕ ಫುಡ್‌ ಆರ್ಡರ್ ಮಾಡಲು ಝೂಪ್‌ ಸಂಸ್ಥೆ ಜತೆಗೆ IRCTC ಒಪ್ಪಂದ ಮಾಡಿಕೊಂಡಿದೆ.

ಹೌದು, ವಾಟ್ಸಾಪ್ ಮೂಲಕ ಫುಡ್‌ ಆರ್ಡರ್ ಮಾಡಲು ಝೂಪ್‌ ಸಂಸ್ಥೆ ಜತೆಗೆ IRCTC ಒಪ್ಪಂದ ಮಾಡಿಕೊಂಡಿದ್ದು, ನೀವು +917042062070 ಸಂಖ್ಯೆಗೆ WhatsApp ಮಾಡಿ ಮತ್ತು PNR ಸಂಖ್ಯೆ ನೀಡಿದರೆ ಬಯಸಿದ ಸಮಯದಲ್ಲಿ ಆಹಾರ ಪಡೆಯಲು ನೀವು ಆರ್ಡರ್ ಮಾಡಬಹುದು.

ಇನ್ನು, ಪ್ರಯಾಣಿಕರು ಬೇರೆ ಯಾವುದೇ ಸೈಟ್‌ ಅಥವಾ ಆ್ಯಪ್‌ಗೆ ಹೋಗದೆಯೇ ಸಂಪೂರ್ಣ ಆರ್ಡರ್ ಪ್ರಕ್ರಿಯೆಯನ್ನು ವಾಟ್ಸಾಪ್‌ನಲ್ಲೇ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.