IPL retention 2026: ಮ್ಯಾಕ್ಸಿಯನ್ನು ಕೈಬಿಟ್ಟ ಪಂಜಾಬ್!

IPL retention 2026 | ಆಸ್ಟ್ರೇಲಿಯಾ ಸ್ಟಾರ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ (Glen maxwell) ಅವರನ್ನು ರಿಟೇನ್ ಮಾಡದೆ ಪಂಜಾಬ್ ಕಿಂಗ್ಸ್ (Punjab kings) ಕೈಬಿಟ್ಟಿದೆ. ಹೌದು, ಮ್ಯಾಕ್ಸ್‌ವೆಲ್ ಅವರೊಂದಿಗೆ ಆ್ಯರೋನ್ ಹಾರ್ಡಿ, ಕುಲ್‌ದೀಪ್…

Glen maxwell

IPL retention 2026 | ಆಸ್ಟ್ರೇಲಿಯಾ ಸ್ಟಾರ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ (Glen maxwell) ಅವರನ್ನು ರಿಟೇನ್ ಮಾಡದೆ ಪಂಜಾಬ್ ಕಿಂಗ್ಸ್ (Punjab kings) ಕೈಬಿಟ್ಟಿದೆ.

ಹೌದು, ಮ್ಯಾಕ್ಸ್‌ವೆಲ್ ಅವರೊಂದಿಗೆ ಆ್ಯರೋನ್ ಹಾರ್ಡಿ, ಕುಲ್‌ದೀಪ್ ಸೇನ್, ವಿಷ್ಣು ವಿನೋದ್ ಅವರನ್ನು ಸಹ ಕೈಬಿಟ್ಟಿದೆ. IPLನಲ್ಲಿ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿದ್ದ ಮ್ಯಾಕ್ಸಿ, ಕಳೆದ ಕೆಲ ಸೀಸನ್‌ಗಳಿಂದ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ವರ್ಷದ ಟೂರ್ನಿಯಲ್ಲಿ ಅವರು 7 ಪಂದ್ಯಗಳನ್ನು ಆಡಿ ಕೇವಲ 47 ರನ್ ಗಳಿಸಿದ್ದಾರೆ. ಇದರಿಂದಾಗಿ ಮ್ಯಾಕ್ಸಿಯನ್ನು ಹೊರೆಯೆಂದು ಭಾವಿಸಿದಂತೆ ತೋರುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.