IPL Action 2022: ಇಶಾನ್ ಗೆ ₹15.25 ಕೋಟಿ ಕೊಟ್ಟು ಖರೀದಿಸಿದ ಮುಂಬೈ

ಬೆಂಗಳೂರು : ಮುಂಬರುವ ಐಪಿಎಲ್ 15 ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿರುವ ಲಖನೌ ಸೂಪರ್ ಜೈಂಟ್ಸ್ ತಂಡವು ಕೃನಾಲ್ ಪಾಂಡ್ಯಾಗೆ ₹8.25 ಕೋಟಿಗೆ ಖರೀದಿಸಿದೆ. ಇನ್ನು, ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್…

ಬೆಂಗಳೂರು : ಮುಂಬರುವ ಐಪಿಎಲ್ 15 ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿರುವ ಲಖನೌ ಸೂಪರ್ ಜೈಂಟ್ಸ್ ತಂಡವು ಕೃನಾಲ್ ಪಾಂಡ್ಯಾಗೆ ₹8.25 ಕೋಟಿಗೆ ಖರೀದಿಸಿದೆ.

ಇನ್ನು, ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್ ಗೆ ₹15.25 ಕೋಟಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ₹6.75 ಕೋಟಿಗೆ ಅಂಬಾಟಿ ರಾಯುಡುಗೆ ಖರೀದಿ ಮಾಡಿದೆ.

ಇನ್ನು, ಅಫ್ಘಾನ್ ಸ್ಟಾರ್ ಆಲ್ರೌಂಡರ್ ಆಟಗಾರ ಮೊಹಮ್ಮದ್ ನಬಿ, ಸುರೇಶ್ ರೈನಾ, ಆಸೀಸ್ ನ ಸ್ಟೀವ್ ಸ್ಮಿತ್, ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಗೆ ಯಾರೂ ಖರೀದಿ ಮಾಡಿಲ್ಲ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.