ICC ODI Rank: ಇದುವರೆಗೆ ಅಗ್ರಸ್ಥಾನ ಪಡೆದ ಭಾರತದ ಬೌಲರ್ಸ್‌ಗಳು

ಐಸಿಸಿ ಪ್ರಕಟಿಸುವ ಏಕದಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಇದುವರೆಗೆ ಟೀಮ್ ಇಂಡಿಯಾದ ಒಟ್ಟು 6 ಮಂದಿ ಬೌಲರ್‌ಗಳು ಸ್ಥಾನ ಪಡೆದುಕೊಂಡಿದ್ದು, ಇತ್ತೀಚೆಗಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಹಿಂದೆ…

India top bowlers

ಐಸಿಸಿ ಪ್ರಕಟಿಸುವ ಏಕದಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಇದುವರೆಗೆ ಟೀಮ್ ಇಂಡಿಯಾದ ಒಟ್ಟು 6 ಮಂದಿ ಬೌಲರ್‌ಗಳು ಸ್ಥಾನ ಪಡೆದುಕೊಂಡಿದ್ದು, ಇತ್ತೀಚೆಗಿನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಈ ಹಿಂದೆ ಏಕದಿನ ಬೌಲರ್​ಗಳ ಪಟ್ಟಿಯಲ್ಲಿ ಮೊಟ್ಟ ಮೊದಲು ಮಣಿಂದರ್ ಸಿಂಗ್ ಭಾರತದ ಪರ ಅಗ್ರಸ್ಥಾನ ಪಡೆದಿದ್ದರು. ಬಳಿಕ 2. ಕಪಿಲ್ ದೇವ್, 3.ಅನಿಲ್ ಕುಂಬ್ಳೆ, 4. ರವೀಂದ್ರ ಜಡೇಜಾ, 5. ಜಸ್​ಪ್ರೀತ್ ಬುಮ್ರಾ, 6. ಮೊಹಮ್ಮದ ಸಿರಾಜ್‌ ಏಕದಿನ ಬೌಲರ್​ಗಳ ಪಟ್ಟಿಯಲ್ಲಿ ಭಾರತದ ಪರ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.