ಮ್ಯಾಟ್ರಿಮೋನಿಯಲ್ಲಿ ಈ ಹುಡುಗರಿಗೆ ಬಾರಿ ಡಿಮ್ಯಾಂಡ್‌..! ಯಾಕೆ ಗೊತ್ತೇ..?

ಇತ್ತೀಚಿನ ದಿನಗಳಲ್ಲಿ ಯುವತಿಯ ಕುಟುಂಬದವರು ತಮ್ಮ ಮಗಳಿಗೆ ವರನ ಹುಡುಕಾಟದಲ್ಲಿ ನವೋದ್ಯಮ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್‌ ಉದ್ಯಮದಲ್ಲಿ ತೊಡಗಿಸಿಕೊಂಡ ಹುಡುಗರನ್ನೇ ಹುಡುಕುತ್ತಿದ್ದಾರಂತೆ. ಹೌದು, ಯುವತಿಯರು ಮತ್ತು ಅವರ ಕುಟುಂಬದವರು ಮೊದಲೆಲ್ಲಾ ಅಂದವಾದ, ಲಕ್ಷಗಟ್ಟಲೆ ದುಡಿಯುವ…

ಇತ್ತೀಚಿನ ದಿನಗಳಲ್ಲಿ ಯುವತಿಯ ಕುಟುಂಬದವರು ತಮ್ಮ ಮಗಳಿಗೆ ವರನ ಹುಡುಕಾಟದಲ್ಲಿ ನವೋದ್ಯಮ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್‌ ಉದ್ಯಮದಲ್ಲಿ ತೊಡಗಿಸಿಕೊಂಡ ಹುಡುಗರನ್ನೇ ಹುಡುಕುತ್ತಿದ್ದಾರಂತೆ.

ಹೌದು, ಯುವತಿಯರು ಮತ್ತು ಅವರ ಕುಟುಂಬದವರು ಮೊದಲೆಲ್ಲಾ ಅಂದವಾದ, ಲಕ್ಷಗಟ್ಟಲೆ ದುಡಿಯುವ ಅಥವಾ ನೆಚ್ಚಿನ ವೃತ್ತಿಯ ವರನನ್ನೇ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಹುಡುಕಾಡುತ್ತಿದ್ದರು.

ಆದರೆ, ಈಗ ಕಾಲ ಬದಲಾದಂತೆ ಅವರ ಯೋಚನೆಗಳೂ ಬದಲಾಗಿದ್ದು, ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ‘ನವೋದ್ಯಮ(ಸ್ಟಾರ್ಟ್‌ಅಪ್‌) ಉದ್ಯೋಗಿ’ ಮತ್ತು ‘ಸ್ಟಾರ್ಟ್‌ಅಪ್‌ ಸ್ಥಾಪಕ’ ಹೆಸರುಗಳು ಅತಿ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್‌ಗಳಲ್ಲಿ ಅಗ್ರಸ್ಥಾನದಲ್ಲಿವೆ ಎಂದು ತಿಳಿದು ಬಂದಿದ್ದು, ಈ ವಿಚಾರವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಬಹಿರಂಗಪಡಿಸಿದ್ದಾರೆ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.