ಹೃದಯಾಘಾತ: ಮಹತ್ವದ ಮಾಹಿತಿ

ಒತ್ತಡದ ಜೀವನ ಶೈಲಿಯಿಂದ ಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಳವಾಗಿದ್ದು, ಅದರಲ್ಲೂ ಯುವ ಮತ್ತು ವಯಸ್ಕರೇ ಹೃದ್ರೋಗಕ್ಕೆ ಈಡಾಗುತ್ತಿದ್ದಾರೆ. ಹೃದಯಾಘಾತ ಒಮ್ಮೆಗೆ ಸಂಭವಿಸುವುದಿಲ್ಲ. ಕನಿಷ್ಠ 10 ವರ್ಷ ಮುಂಚೆಯೇ ಹೃದಯದ ರಕ್ತನಾಳಗಳಲ್ಲಿ ರಕ್ತಸಂಚಾರ ಸಮಸ್ಯೆಯಾಗಿರುತ್ತದೆ. ಹಾಗಾಗಿ…

heart attack

ಒತ್ತಡದ ಜೀವನ ಶೈಲಿಯಿಂದ ಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಳವಾಗಿದ್ದು, ಅದರಲ್ಲೂ ಯುವ ಮತ್ತು ವಯಸ್ಕರೇ ಹೃದ್ರೋಗಕ್ಕೆ ಈಡಾಗುತ್ತಿದ್ದಾರೆ. ಹೃದಯಾಘಾತ ಒಮ್ಮೆಗೆ ಸಂಭವಿಸುವುದಿಲ್ಲ. ಕನಿಷ್ಠ 10 ವರ್ಷ ಮುಂಚೆಯೇ ಹೃದಯದ ರಕ್ತನಾಳಗಳಲ್ಲಿ ರಕ್ತಸಂಚಾರ ಸಮಸ್ಯೆಯಾಗಿರುತ್ತದೆ.

ಹಾಗಾಗಿ 40 ವರ್ಷ ಮೇಲ್ಪಟ್ಟವರು ಪ್ರತಿ 10 ವರ್ಷಕ್ಕೊಮ್ಮೆ ಹೃದಯದ ಸಿಟಿ ಆಂಜಿಯೋ ಹಾಗು ಸಿಟಿ ಸ್ಕ್ಯಾನ್ ಮಾಡಿಸಬೇಕು. ಇದರಿಂದ ಶೇ.5ರಷ್ಟು ರಕ್ತನಾಳ ಬ್ಲಾಕ್ ಆಗಿದ್ದರೂ ಪತ್ತೆಯಾಗುತ್ತದೆ. ಆ ಮೂಲಕ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.