Ration card : 2025ರೊಳಗೆ ಪಡಿತರ ಚೀಟಿದಾರರು ಎಚ್ಚೆತ್ತುಕೊಳ್ಳದಿದ್ದರೆ, ಸಣ್ಣ ತಪ್ಪುಗಳು ಕೂಡ ಕಾರ್ಡ್ ರದ್ದತಿಗೆ ಕಾರಣವಾಗಬಹುದು.
ಹೌದು, ಇ-ಕೆವೈಸಿ ಪೂರ್ಣಗೊಳಿಸದಿರುವುದು, ಆಧಾರ್‌ಗೆ ಲಿಂಕ್ ಮಾಡದಿರುವುದು, ನಿಷ್ಕ್ರಿಯತೆ, ಅಥವಾ ಅನರ್ಹತೆ (ಹೆಚ್ಚಿನ ಆದಾಯ, ಸರ್ಕಾರಿ ನೌಕರರು, ತೆರಿಗೆದಾರರು) ಮುಂತಾದ ಕಾರಣಗಳಿಂದ ಪಡಿತರ ಚೀಟಿ ರದ್ದಾಗಬಹುದು. ಇದರಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (PMGKAY), ಆಯುಷ್ಮಾನ್ ಭಾರತ್, ವಸತಿ ಯೋಜನೆಗಳಂತಹ ಉಚಿತ ಸವಲತ್ತುಗಳು ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ಪಡೆಯಲು ತೊಂದರೆಯಾಗಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



