LAW POINT: 2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ?

ಮೊದಲ ಹೆಂಡತಿ ಬದುಕಿದ್ದಾಗ ಮತ್ತೊಂದು ಮದುವೆ ಆಗಿದ್ದರೆ, 2ನೇ ಪತ್ನಿಗೆ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಆದರೆ ಎರಡನೇ ಪತ್ನಿಯ ಮಕ್ಕಳಿಗೆ ಭಾಗ ಇರುತ್ತದೆ. ಪತಿಯ ಡೆಪಾಸಿಟ್ ಹಣದಲ್ಲಿ ಮೊದಲ ಪತ್ನಿಗೆ & ಮಕ್ಕಳಿಗೆ,…

Law vijayaprabha news

ಮೊದಲ ಹೆಂಡತಿ ಬದುಕಿದ್ದಾಗ ಮತ್ತೊಂದು ಮದುವೆ ಆಗಿದ್ದರೆ, 2ನೇ ಪತ್ನಿಗೆ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಆದರೆ ಎರಡನೇ ಪತ್ನಿಯ ಮಕ್ಕಳಿಗೆ ಭಾಗ ಇರುತ್ತದೆ.

ಪತಿಯ ಡೆಪಾಸಿಟ್ ಹಣದಲ್ಲಿ ಮೊದಲ ಪತ್ನಿಗೆ & ಮಕ್ಕಳಿಗೆ, ಎರಡನೆಯ ಪತ್ನಿಯ ಮಕ್ಕಳಿಗೆ ಸಮಪಾಲು ಬರುತ್ತದೆ. ನಾಮಿನಿ ಆದ ಮಾತ್ರಕ್ಕೆ ವಾರಸುದಾರರ ಹಕ್ಕನ್ನು ಚ್ಯುತಿಗೊಳಿಸುವಂತಿಲ್ಲ. 2ನೇ ಪತ್ನಿ ತಕರಾರು ಮಾಡಿದರೆ ವಿಭಾಗದ ದಾವೆ ಹಾಕಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.