ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ, 15000 ರೂ.ಗೆ ‘ಜಿಯೋಬುಕ್’ ಹೆಸರಿನಲ್ಲಿ ಲ್ಯಾಪ್‌ಟಾಪ್ ಬಿಡುಗಡೆ ಮಾಡಲಿದೆ. ಭಾರತದಲ್ಲೇ ತಯಾರಾಗುತ್ತಿರುವ ಈ ಲ್ಯಾಪ್‌ಟಾಪ್, ಇದೇ ತಿಂಗಳು ಸರ್ಕಾರಿ ಸಂಸ್ಥೆ & ಶಾಲೆಗಳಿಗೆ ಲಭ್ಯವಾಗಲಿದ್ದು, ಇತರರಿಗೆ 3 ತಿಂಗಳಲ್ಲಿ ಸಿಗಲಿದೆ.
ಈ ಲ್ಯಾಪ್‌ಟಾಪ್‌ನಲ್ಲಿ 4ಜಿ ಸಿಮ್ ಇರಲಿದ್ದು, ಜಿಯೋ ಒಎಸ್ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ, ‘ಜಿಯೋಬುಕ್’ ತಯಾರಿಕೆಗೆ ಕಂಪನಿಯು, ಕ್ವಾಲ್ಕಾಮ್ ಹಾಗೂ ಮೈಕ್ರೊಸಾಫ್ಟ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಜಿಯೋದಿಂದ ಬಂಪರ್ ಆಫರ್..!
ಇನ್ನು, ಜಿಯೋ ಸಂಸ್ಥೆ ಟೆಲಿಕಾಂ ಮಾರುಕಟ್ಟೆಯಲ್ಲಿಯೇ ನಂ.1 ಸ್ಥಾನದಲ್ಲಿದ್ದು, ಇದೀಗ ಮತ್ತೆ ತನ್ನ ಆಫರ್‌ಗಳನ್ನು ಘೋಷಿಸಿದೆ.
719 ರೂ ಪ್ಲಾನ್: 84 ದಿನ-2 GB ಡೇಟಾ/ದಿನ-ಅನ್‌ಲಿಮಿಟೆಡ್ ಕರೆ-ಜಿಯೋ ಆ್ಯಪ್‌ಗಳು.
2545 ರೂ ಪ್ಲಾನ್: 336 ದಿನ- 1.5GB ಡೇಟಾ/ದಿನ-ಅನಿಯಮಿತ ವಾಯಿಸ್ ಕರೆ-100ಎಸ್‌ಎಂಎಸ್-ಜಿಯೋ ಆ್ಯಪ್‌ಗಳು.
2879 ರೂ ಪ್ಲಾನ್:365 ದಿನ- 2GB ಡೇಟಾ/ದಿನ-ಅನಿಯಮಿತ ವಾಯಿಸ್ ಕರೆ-100ಎಸ್‌ಎಂಎಸ್-ಜಿಯೋ ಆ್ಯಪ್‌ಗಳು.
4199 ರೂ ಪ್ಲಾನ್: 365 ದಿನ- 3GB ಡೇಟಾ/ದಿನ-ಅನ್‌ಲಿಮಿಟೆಡ್ ಕರೆ-ಇತರೆ