ಆಧಾರ್‌ ಲಾಕ್ ಮತ್ತು ಅನ್ಲಾಕ್ ಮಾಡುವುದು ಹೇಗೆ..?

➤ ಆಧಾರ್ ಇಲಾಖೆಯ ಅಧಿಕೃತ ವೆಬ್ ಸೈಟ್ www.uidai.gov.in ಗೆ ಭೇಟಿ ನೀಡಿ ➤ ‘ಮೈ ಆಧಾರ್’ ಆಯ್ಕೆಮಾಡಿ ಮತ್ತು ‘ಆಧಾರ್ ಸೇವೆಗಳು’ ಕ್ಲಿಕ್ ಮಾಡಿ ➤ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ ➤…

aadhar card vijayaprbha

➤ ಆಧಾರ್ ಇಲಾಖೆಯ ಅಧಿಕೃತ ವೆಬ್ ಸೈಟ್ www.uidai.gov.in ಗೆ ಭೇಟಿ ನೀಡಿ

➤ ‘ಮೈ ಆಧಾರ್’ ಆಯ್ಕೆಮಾಡಿ ಮತ್ತು ‘ಆಧಾರ್ ಸೇವೆಗಳು’ ಕ್ಲಿಕ್ ಮಾಡಿ

➤ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ

Vijayaprabha Mobile App free

➤ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ

➤ಒಟಿಪಿ ಕಳುಹಿಸು ಆಯ್ಕೆಮಾಡಿ

➤OTP ಬರುತ್ತದೆ

➤ಲಾಕ್ ಮತ್ತು ಅನ್‌ಲಾಕ್ ಆಯ್ಕೆ ಲಭ್ಯವಿರುತ್ತದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.