* PhonePe ಬಳಕೆದಾರರು ಪಾಸ್‌ವರ್ಡ್ ಮರೆತಿದ್ದರೆ, ಯುಪಿಐ ಪಿನ್ ಬದಲಿಸಬೇಕು.
*PhonePe ತೆರೆಯಿರಿ. ಈಗ ‘ಬ್ಯಾಂಕ್ ಅಕೌಂಟ್’ ಮೇಲೆ ಕ್ಲಿಕ್ಕಿಸಿ. ವ್ಯಾಲೆಟ್ ಜತೆ ಕನೆಕ್ಟ್ ಆಗಿರುವ ಬ್ಯಾಂಕ್ ಖಾತೆ ಕಾಣುವಿರಿ.
*ಪಿನ್ ಬದಲಾಯಿಸಲು ಬಯಸುವ ಖಾತೆ ಸೆಲೆಕ್ಟ್ ಮಾಡಿ.
*ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ರಿಸೆಟ್ ಬಟನ್ ಕ್ಲಿಕ್ಕಿಸಿ, ಡೆಬಿಟ್/ಕ್ರೆಡಿಟ್ ಕಾರ್ಡ್ ಕೊನೆಯ ಅಂಕಿ + ವ್ಯಾಲಿಡಿಟಿ ಡೇಟ್ ನಮೂದಿಸಿ.
*ಹೊಸ ಪಿನ್ ಜೊತೆ ಫೋನ್‌ಗೆ ಬರುವ ಓಟಿಪಿ ನಮೂದಿಸಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.