ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ..? ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿ

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ? * ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ https://uidai.gov.in/ ಗೆ ಭೇಟಿ ನೀಡಿ * ‘ಅಪ್‌ಡೇಟ್ ಮೈ ಆಧಾರ್’ ಕ್ಲಿಕ್ ಮಾಡಿ * ಆಧಾರ್ ಕಾರ್ಡ್…

aadhar card vijayaprbha

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ?

* ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ https://uidai.gov.in/ ಗೆ ಭೇಟಿ ನೀಡಿ

* ‘ಅಪ್‌ಡೇಟ್ ಮೈ ಆಧಾರ್’ ಕ್ಲಿಕ್ ಮಾಡಿ

Vijayaprabha Mobile App free

* ಆಧಾರ್ ಕಾರ್ಡ್ ಸಂಖ್ಯೆ & ಮೊಬೈಲ್ ಸಂಖ್ಯೆಯನ್ನು ನಮೂದಿಸಿ

* OTP ಅನ್ನು ಭರ್ತಿ ಮಾಡಿ ನಂತರ ಹೊಸ ಲಿಂಕ್ ಮೇಲೆ ಕ್ಲಿಕ್ ಮಾಡಿ

* ವಿಳಾಸವನ್ನು ಬದಲಾಯಿಸುವ ಆಯ್ಕೆಯನ್ನು ಆರಿಸಿ & ದಾಖಲೆಗಳನ್ನು ಲಗತ್ತಿಸಿ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ

* ‘ಸೆಂಡ್ OTP’ ಕ್ಲಿಕ್ ಮಾಡಿ & ₹ 50 ಪಾವತಿ ಮಾಡಿ.

* ಪ್ರಕ್ರಿಯೆಯು ಪೂರ್ಣಗೊಂಡಾಗ ನಿಮ್ಮ ವಿಳಾಸವನ್ನು ನವೀಕರಿಸಲಾಗುತ್ತದೆ.

ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿ:

* ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ

* ಮೊಬೈಲ್ ಸಂಖ್ಯೆ & ಫೋಟೋ ನವೀಕರಿಸಲು ಅಧಿಕಾರಿಯನ್ನು ಕೇಳಿ

* ಫಾರ್ಮ್‌ನಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನವೀಕರಿಸಿ.

* ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ

* ಅರ್ಜಿ & ನಿಗದಿತ ಶುಲ್ಕವನ್ನು ನೀಡಿ.

* ನವೀಕರಣದ ಮುಂದಿನ ಪ್ರಕ್ರಿಯೆಯನ್ನು ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.