LAW POINT: ಜೀವಾವಧಿ ಶಿಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಜೀವಾವಧಿ ಶಿಕ್ಷೆ ಎಂದರೆ ಜೀವನ ಪರ್ಯಂತ ಜೈಲಿನಲ್ಲೇ ಇರುವುದೆಂದು ಕೆಲವರು, ಮತ್ತೂ ಕೆಲವರು 14 ವರ್ಷ ಜೈಲಿನಲ್ಲಿರುವುದೆಂದು ಭಾವಿಸಿರುತ್ತಾರೆ. ಈ ಗೊಂದಲದ ಬಗ್ಗೆ ವಕೀಲ ವಿರಾಜ್ ಗುಪ್ತಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.…

Law vijayaprabha news

ಜೀವಾವಧಿ ಶಿಕ್ಷೆ ಎಂದರೆ ಜೀವನ ಪರ್ಯಂತ ಜೈಲಿನಲ್ಲೇ ಇರುವುದೆಂದು ಕೆಲವರು, ಮತ್ತೂ ಕೆಲವರು 14 ವರ್ಷ ಜೈಲಿನಲ್ಲಿರುವುದೆಂದು ಭಾವಿಸಿರುತ್ತಾರೆ. ಈ ಗೊಂದಲದ ಬಗ್ಗೆ ವಕೀಲ ವಿರಾಜ್ ಗುಪ್ತಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಾಯುವವರೆಗೆ ಜೈಲಿನಲ್ಲೇ ಇರಬೇಕು. 14 ವರ್ಷಗಳ ಜೈಲು ವಾಸವನ್ನು ಜೀವಾವಧಿ ಎಂದು ಪರಿಗಣಿಸಲಾಗಲ್ಲ. ಆದರೆ, ಸನ್ನಡತೆ ಆಧಾರದ ಮೇಲೆ ಸರ್ಕಾರ ಕೆಲ ಷರತ್ತುಗಳೊಂದಿಗೆ 14 ವರ್ಷದ ಬಳಿಕ ಬಿಡುಗಡೆ ಮಾಡಬಹುದು ಎಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.