ಭೀಕರ ರಸ್ತೆ ಅಪಘಾತ.. ಪತಿ, ಪತ್ನಿ, ಮಗ, ಮಾವ ಸಾವು

Terrible road accident: ರಾಜ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೀದರ್‌-ಜಹೀರಾಬಾದ್‌ ಮುಖ್ಯರಸ್ತೆಯಲ್ಲಿ ಬಸ್‌ ಮತ್ತು ಬೈಕ್‌ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹೌದು, ನೆರೆಯ ತೆಲಂಗಾಣ ಹದನೂರ ಸಮೀಪದ…

Terrible road accident

Terrible road accident: ರಾಜ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೀದರ್‌-ಜಹೀರಾಬಾದ್‌ ಮುಖ್ಯರಸ್ತೆಯಲ್ಲಿ ಬಸ್‌ ಮತ್ತು ಬೈಕ್‌ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಹೌದು, ನೆರೆಯ ತೆಲಂಗಾಣ ಹದನೂರ ಸಮೀಪದ ಗಣೇಶಪುರ ಗ್ರಾಮದ ಸಿದ್ರಾಮ್‌ (70), ಜಗನ್ನಾಥ (40), ರೇಣುಕಾ (36), ವಿನಯ್‌ ಕುಮಾರ್‌ (14) ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಪತಿ, ಪತ್ನಿ, ಮಗ ಮತ್ತು ಮಾವ ಮನೆಗೆ ವಾಪಸ್‌ ಬರುವಾಗ ಬಸ್‌ ಡಿಕ್ಕಿ ಹೊಡೆದಿದೆ. ಸಧ್ಯ ಬೀದರ್​ನ ಜಿಲ್ಲಾಸ್ಪತ್ರೆಗೆ 3 ಮೃತದೇಹಗಳನ್ನು ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ಈ ಸಮಸ್ಯೆಗಳಿದ್ದಲ್ಲಿ ರಾತ್ರಿ ಭಯಾನಕ ಕನಸು ಬೀಳುತ್ತವೆ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.