Gmail ನಲ್ಲಿ ಸ್ಟೋರೇಜ್ ಫುಲ್ ಆದರೆ ಕೆಲ ಟ್ರಿಕ್ಸ್ ಉಪಯೋಗಿಸಬಹುದು. ಹೌದು, ಮೊದಲು ನೀವು Gmail ನಲ್ಲಿ ದೊಡ್ಡ ಗಾತ್ರದ ಫೈಲ್ ಓಪನ್ ಮಾಡಬೇಕು.
ಇದಕ್ಕಾಗಿ ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ ಮತ್ತು ಸರ್ಚ್ ಬಾರ್ ನಲ್ಲಿ has: attachement larger:10M ನಲ್ಲಿ ಟೈಪ್ ಮಾಡಿ ಈಗ 10 ಎಂಬಿ ಗಾತ್ರದ ಅಟ್ಯಾಚ್ ಮೆಂಟ್ ಗಳಿರುವ ಎಲ್ಲಾ ಇಮೇಲ್ ಗಳಲ್ಲಿ ಅನಗತ್ಯವಾದ ಎಲ್ಲಾ ಇಮೇಲ್ ಡಿಲೀಟ್ ಮಾಡಿ.
ಇನ್ನು, ಜಿಮೇಲ್ Trash ನಲ್ಲಿರುವ ಇಮೇಲ್ ಗಳನ್ನು spam ಫೋಲ್ಡರ್ ಗಳಲ್ಲಿರುವ ಇಮೇಲ್ ಗಳನ್ನು ಡಿಲೀಟ್ ಮಾಡಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.