ದೇಶದಲ್ಲಿ ಹೆಚ್ಚಿದ ಅತಿವೃಷ್ಟಿ: ತೊಗರಿ ಬೇಳೆ ಬೆಲೆಯಲ್ಲಿ ಭಾರಿ ಹೆಚ್ಚಳ

ದೇಶದಲ್ಲಿ ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಇದರಿಂದಾಗಿ ಕೆಲ ವಾರಗಳ ಹಿಂದೆ ಕೆಜಿಗೆ 97 ರೂ ಇದ್ದ ತೊಗರಿ ಬೇಳೆ ಬೆಲೆ ಈಗ 115 ರೂ.ಗೆ ಏರಿಕೆಯಾಗಿದೆ. ಹೌದು, ಕೃಷಿ…

dal-price-vijayaprabha-news

ದೇಶದಲ್ಲಿ ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಇದರಿಂದಾಗಿ ಕೆಲ ವಾರಗಳ ಹಿಂದೆ ಕೆಜಿಗೆ 97 ರೂ ಇದ್ದ ತೊಗರಿ ಬೇಳೆ ಬೆಲೆ ಈಗ 115 ರೂ.ಗೆ ಏರಿಕೆಯಾಗಿದೆ.

ಹೌದು, ಕೃಷಿ ಸಚಿವಾಲಯದ ಪ್ರಕಾರ, ದೇಶದಲ್ಲಿ ಅತಿವೃಷ್ಟಿಯಿಂದಾಗಿ ತೊಗರಿ ಬೆಳೆಯುವ ಪ್ರದೇಶ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಶೇ.4.6ರಷ್ಟು, ಉದ್ದು ಬೆಳೆಯುವ ಪ್ರದೇಶ ಶೇ.2ರಷ್ಟು ಕಡಿಮೆಯಾಗಿದ್ದು, ಇವೆರಡೂ ಧಾನ್ಯಗಳ ಬೆಲೆ ಶೇ.15ರಷ್ಟು ಹೆಚ್ಚಾಗಿದೆ. ಇನ್ನು, ಕಡಲೆ, ಹೆಸರುಕಾಳು ದಾಸ್ತಾನು ಹೆಚ್ಚಿದ್ದು, ಬೆಲೆ ನಿಯಂತ್ರಣದಲ್ಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.