Airtel ಗ್ರಾಹಕರಿಗೆ ಭರ್ಜರಿ ಆಫರ್..!

ಭಾರತದ 2ನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ 699 ರೂ ಹೊಸ ಪ್ಲಾನ್ ತಂದಿದ್ದು, ಈ ಯೋಜನೆಯ ಮಾನ್ಯತೆ 56 ದಿನಗಳಾಗಿದ್ದು, ಈ ಯೋಜನೆಯನ್ನು ಆಯ್ಕೆ ಮಾಡುವ ಬಳಕೆದಾರರು ನಿಯಮಿತ ಮಧ್ಯಂತರದಲ್ಲಿ 3 ಜೆಬಿ…

ಭಾರತದ 2ನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ 699 ರೂ ಹೊಸ ಪ್ಲಾನ್ ತಂದಿದ್ದು, ಈ ಯೋಜನೆಯ ಮಾನ್ಯತೆ 56 ದಿನಗಳಾಗಿದ್ದು, ಈ ಯೋಜನೆಯನ್ನು ಆಯ್ಕೆ ಮಾಡುವ ಬಳಕೆದಾರರು ನಿಯಮಿತ ಮಧ್ಯಂತರದಲ್ಲಿ 3 ಜೆಬಿ ಡೇಟಾ ಪಡೆಯಬಹುದು.

ಏರ್‌ಟೆಲ್ ಕಂಪನಿಯು ಬಳಕೆದಾರರಿಗೆ 56 ದಿನಗಳವರೆಗೆ ಒಟ್ಟು 168 ಜಿಬಿ ಡೇಟಾ ನೀಡುತ್ತಿದ್ದು,100 SMS ನೀಡಲಿದೆ. ಇನ್ನು 999 ರೂ ಹೊಸ ಪ್ಲಾನ್ ಕೂಡ ತರಲಾಗಿದ್ದು ಇದರಲ್ಲಿ ಬಳಕೆದಾರರು 84 ದಿನ 2.5 ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಇದು ಅನಿಯಮಿತ ಧ್ವನಿ ಕರೆ,ದಿನಕ್ಕೆ 100 ಎಸ್‌ಎಂಎಸ್ ಪಡೆಯಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.