ರೈಲ್ವೇಯಲ್ಲಿ ಭರ್ಜರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೇ ನೇಮಕಾತಿ ಸೆಲ್ (RRC) ಪಶ್ಚಿಮ ರೈಲ್ವೆಯಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೆಇ ವರ್ಗ- 52 ಹುದ್ದೆಗಳು, ತಂತ್ರಜ್ಞರ ವರ್ಗ- 35 ಸೇರಿದಂತೆ ಒಟ್ಟು 102 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ…

indian-railways-irctc-vijayaprabha-news

ಭಾರತೀಯ ರೈಲ್ವೇ ನೇಮಕಾತಿ ಸೆಲ್ (RRC) ಪಶ್ಚಿಮ ರೈಲ್ವೆಯಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೆಇ ವರ್ಗ- 52 ಹುದ್ದೆಗಳು, ತಂತ್ರಜ್ಞರ ವರ್ಗ- 35 ಸೇರಿದಂತೆ ಒಟ್ಟು 102 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ:

ಒಟ್ಟು ಹುದ್ದೆಗಳು: 102

Vijayaprabha Mobile App free

ಹುದ್ದೆಯ ಹೆಸರು : ಜೆಇ ವರ್ಗ- 52 ಹುದ್ದೆಗಳು, ತಂತ್ರಜ್ಞರ ವರ್ಗ- 35 ಹಾಗೂ 15 ವಿವಿಧ ವರ್ಗದ ಹುದ್ದೆಗಳು

ಅರ್ಹತಾ ಮಾನದಂಡ: ಅಧಿಸೂಚನೆ ಪ್ರಕಾರ ಆಯಾ ಪೋಸ್ಟ್‌ಗೆ ಅನ್ವಯಿಸುವಂತೆ

ಅಭ್ಯರ್ಥಿಯ ವಯೋಮಿತಿ: 18 ರಿಂದ 42 ವರ್ಷ

ಆಯ್ಕೆ ಪ್ರಕ್ರಿಯೆ: CBT (ಆನ್‌ಲೈನ್‌ ಮೂಲಕ)

ಕೊನೆಯ ದಿನಾಂಕ: ಆಗಸ್ಟ್ 15, 2022

ಇನ್ನು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ wcr.indianrailways.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಯ ನೋಟಿಫಿಕೇಶನ್ ಗಾಗಿ https://nitplrrc.com/RRC_JABALPUR_GDCE2022_JE/ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.