ರೈತರಿಗೆ ಸಿಹಿಸುದ್ದಿ: ಹೈನುಗಾರರ ಸಬ್ಸಿಡಿ 57,000 ರೂಗೆ ಏರಿಕೆ ಮಾಡಿದ ಸರ್ಕಾರ

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಉತ್ತೇಜನಕ್ಕೆ ನೀಡುವ ಸಹಾಯಧನವನ್ನು ಹೆಚ್ಚಿಸಿದ್ದು, ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೈತರು ಪಡೆಯುತ್ತಿದ್ದ ನಗದು ಸಹಾಯಧನವನ್ನು ಹೆಚ್ಚಿಸಿದೆ. ಹೌದು, ಈ ಹಿಂದೆ…

animal-husbandry-vijayaprabha-news

ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಉತ್ತೇಜನಕ್ಕೆ ನೀಡುವ ಸಹಾಯಧನವನ್ನು ಹೆಚ್ಚಿಸಿದ್ದು, ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೈತರು ಪಡೆಯುತ್ತಿದ್ದ ನಗದು ಸಹಾಯಧನವನ್ನು ಹೆಚ್ಚಿಸಿದೆ.

ಹೌದು, ಈ ಹಿಂದೆ ಹೈನುಗಾರಿಕೆ ಉತ್ತೇಜನಕ್ಕೆ ಕೊಟ್ಟಿಗೆ ನಿರ್ಮಿಸಲು ಪ್ರತಿ ಎಸ್‌ಸಿ/ಎಸ್‌ಟಿ ರೈತರಿಗೆ 43,500 ರೂ ಹಾಗೂ ಇತರೆ ಸಮುದಾಯದವರಿಗೆ 19,625 ರೂ ನೀಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ, ಎಸ್‌ಸಿ/ಎಸ್‌ಟಿ ಸೇರಿದಂತೆ ಸಾಮಾನ್ಯ ವರ್ಗದ ಹೈನುಗಾರರ ಸಬ್ಸಿಡಿಯನ್ನು ಕೂಡ 57,000 ರೂ.ಗೆ ಏರಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.