ಗೂಗಲ್‌ನಿಂದ ಮಹತ್ವದ ನಿರ್ಧಾರ: ಸಾಲ ಕೊಡುವ 2000 ಆ್ಯಪ್‌ ಡಿಲಿಟ್!

ಗೂಗಲ್ ಕಂಪನಿಯು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸಾಲ ಕೊಡುವ 2 ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ಭಾರತದ ಪ್ಲೇಸ್ಟೋರ್‌ನಿಂದ ಈ ವರ್ಷ ತೆಗೆದುಹಾಕಿದೆ. ಹೌದು, ನಿಯಮ ಉಲ್ಲಂಘನೆ, ಮಾಹಿತಿಯನ್ನು ತಪ್ಪಾಗಿ ನೀಡಿದ್ದು ಮತ್ತು ಆಫ್‌ಲೈನ್ ವರ್ತನೆ…

goolgle vijayaprabha news

ಗೂಗಲ್ ಕಂಪನಿಯು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸಾಲ ಕೊಡುವ 2 ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ಭಾರತದ ಪ್ಲೇಸ್ಟೋರ್‌ನಿಂದ ಈ ವರ್ಷ ತೆಗೆದುಹಾಕಿದೆ.

ಹೌದು, ನಿಯಮ ಉಲ್ಲಂಘನೆ, ಮಾಹಿತಿಯನ್ನು ತಪ್ಪಾಗಿ ನೀಡಿದ್ದು ಮತ್ತು ಆಫ್‌ಲೈನ್ ವರ್ತನೆ ಪ್ರಶ್ನಾರ್ಹವಾಗಿ ಇದ್ದಿದ್ದು, ಸಾಲ ಕೊಡುವ 2 ಸಾವಿರಕ್ಕೂ ಹೆಚ್ಚು ಆ್ಯಪ್‌ಗಳನ್ನು ತೆಗೆದು ಹಾಕಲು ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ಸಾಲ ಕೊಡುವ ಆ್ಯಪ್‌ಗಳಿಂದ ಉಂಟಾದ ಸಮಸ್ಯೆಯು ಇನ್ನು ಕಡಿಮೆ ಆಗಬಹುದು. ಏಕೆಂದರೆ ಈ ಸಮಸ್ಯೆ ಬಗ್ಗೆ ಬಹಳ ಜನರ ಗಮನ ಹರಿದಿದೆ ಎಂದು ಸಂಸ್ಥೆಯ ಅಧಿಕಾರಿ ಸೈಕತ್ ಮಿತ್ರಾ ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.