ದೇಶದ ಪಬ್ ಜಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..!

ಬೆಂಗಳೂರು: ಪಬ್ ಜಿ ಮೊಬೈಲ್ ಕಂಪನಿಯು ಅನೀಶ್ ಅರವಿಂದ್ ಅವರನ್ನು ಇಂಡಿಯಾದ ಮ್ಯಾನೇಜರ್ ಆಗಿ ನೇಮಕ ಮಾಡಿದ ಕೆಲವೇ ದಿನಗಳಲ್ಲಿ ಶುಭ ಸುದ್ದಿ ನೀಡಿದೆ. ಭಾರತದಲ್ಲಿ ಪಬ್ ಜಿ ಗೇಮ್ ಅನ್ನು ಮರಳಿ ತರಲು…

pubg vijayaprabha news

ಬೆಂಗಳೂರು: ಪಬ್ ಜಿ ಮೊಬೈಲ್ ಕಂಪನಿಯು ಅನೀಶ್ ಅರವಿಂದ್ ಅವರನ್ನು ಇಂಡಿಯಾದ ಮ್ಯಾನೇಜರ್ ಆಗಿ ನೇಮಕ ಮಾಡಿದ ಕೆಲವೇ ದಿನಗಳಲ್ಲಿ ಶುಭ ಸುದ್ದಿ ನೀಡಿದೆ. ಭಾರತದಲ್ಲಿ ಪಬ್ ಜಿ ಗೇಮ್ ಅನ್ನು ಮರಳಿ ತರಲು ಗೂಗಲ್ ಜೊತೆಗೆ ಕೈ ಜೋಡಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

‘ಪಬ್ ಜಿ ಕಾರ್ಪೊರೇಷನ್ ಗೂಗಲ್‌ನೊಂದಿಗೆ ಕೈ ಜೋಡಿಸಲು ಯೋಜಿಸುತ್ತಿದ್ದು, ಸರ್ಕಾರದಿಂದ ಅನುಮೋದನೆ ಪಡೆಯಲು ಮತ್ತು ದೇಶಕ್ಕೆ ಮತ್ತೆ ಮರಳಲು ಸರಿಯಾದ ಗ್ರಾಹಕರ ಅಗತ್ಯವಿದೆ ಎನ್ನಲಾಗಿದ್ದು, ದೇಶದಲ್ಲಿ ಪಬ್ ಜಿ ಗೇಮ್ ನ ಕಳೆದು ಹೋಗಿರುವ ಖ್ಯಾತಿಯನ್ನು ಮರಳಿ ಪಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.