ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2022ನೇ ಸಾಲಿನ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮೊದಲಾದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ರ‍್ಯಾಂಕ್ ಪಡೆಯದ ವಿದ್ಯಾರ್ಥಿಗಳಿಗೆ ತಮ್ಮ ದ್ವಿತೀಯ ಪಿಯುಸಿ ಅಂಕಗಳನ್ನು, ಅಂಕಪಟ್ಟಿಯನ್ನು ಕೆಇಎ ಮಾರ್ಕ್ಸ್ ಎಂಟ್ರಿ ಲಿಂಕ್ ಮೂಲಕ ಅಪ್‌ಲೋಡ್ ಮಾಡಲು ನಿನ್ನೆಯಿಂದಲೇ (ಜು.30) ಅವಕಾಶ ನೀಡಲಾಗಿದೆ.
ಹುದು,ರ‍್ಯಾಂಕ್ ಪಡೆಯದ ವಿದ್ಯಾರ್ಥಿಗಳಿಗೆ ತಮ್ಮ ದ್ವಿತೀಯ ಪಿಯುಸಿ ಅಂಕಗಳನ್ನು, ಅಂಕಪಟ್ಟಿಯನ್ನು ಕೆಇಎ ಮಾರ್ಕ್ಸ್ ಎಂಟ್ರಿ ಲಿಂಕ್ ಮೂಲಕ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದ್ದು, ಈ ವಿದ್ಯಾರ್ಥಿಗಳ CET ರ‍್ಯಾಂಕಿಂಗ್ ಆಗಸ್ಟ್ 8ರ ನಂತರ KEA ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದೆ ಎಂದು ಕೆಇಎ ಸುತ್ತೋಲೆ ಹೊರಡಿಸಿದೆ.