Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » good news for epfo customers 75 of money will be pf withdrawn from the account immediately
ಪ್ರಮುಖ ಸುದ್ದಿ

PF withdrawal | EPFO ಗ್ರಾಹಕರಿಗೆ ಗುಡ್ ನ್ಯೂಸ್; ಖಾತೆಯಿಂದ ಶೇ.75 ರಷ್ಟು ಹಣ ತಕ್ಷಣವೇ ಡ್ರಾ

PF withdrawal | ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಸಿಹಿ ಉಡುಗೊರೆಯ ಘೋಷಣೆ ಮಾಡಿದೆ. ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಶೇ.2%ರಷ್ಟು ಹೆಚ್ಚಳಕ್ಕೆ ಸರ್ಕಾರವು…

Author Avatar

Vijayaprabha

October 16, 20253:41 pm EPFO ​​customersEPFO ಗ್ರಾಹಕPF accountpf withdrawal
PF withdrawal

PF withdrawal | ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕರ್ನಾಟಕ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಸಿಹಿ ಉಡುಗೊರೆಯ ಘೋಷಣೆ ಮಾಡಿದೆ. ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಶೇ.2%ರಷ್ಟು ಹೆಚ್ಚಳಕ್ಕೆ ಸರ್ಕಾರವು ಅನುಮೋದನೆ ನೀಡಿದೆ. ಈ ಕುರಿತು ಅಧಿಕೃತ ಆದೇಶವನ್ನು ಮು೦ದಿನ ಎರಡು ದಿನಗಳಲ್ಲಿ ಹೊರಡಿಸಲಾಗುವುದು ಎ೦ದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ತಿಳಿಸಿದ್ದಾರೆ. ಈ ನಿರ್ಧಾರವು ನೌಕರರ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ

ಹೊಸ ನಿಯಮಗಳ ಸಾರಾಂಶ

ಉದ್ಯೋಗ ತೊರೆದ ನಂತರ ಒ೦ದೇ ವರ್ಷ ನಿರುದ್ಯೋಗಿಯಾಗಿದ್ದರೆ, ಖಾತೆಯಲ್ಲಿರುವ ಸಂಪೂರ್ಣ ಬಾಕಿ ಮೊತ್ತವನ್ನು ಕೂಡ ಹಿಂಪಡೆಯಬಹುದು. ಈ ಕ್ರಮದಿಂದ ಉದ್ಯೋಗ ಕಳೆದುಕೊಂಡವರಿಗೂ ಆರ್ಥಿಕ ಭದ್ರತೆ ದೊರೆಯಲಿದೆ. ಜೊತೆಗೆ, ಸೇವೆಯ ನಿರಂತರತೆ ಮತ್ತು ಭವಿಷ್ಯ ನಿಧಿಯ ಉತ್ತಮ ನಿರ್ವಹಣೆಗೆ ಈ ನಿಯಮ ಸಹಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಹಳೆಯ ನಿಯಮಗಳಿಗೆ ತೆರೆ

ಹಿಂದಿನಂತೆ ಪಿಎಫ್ ಹಣ ಹಿಂಪಡೆಯಲು ಇರುವ 13 ವಿಭಿನ್ನ ನಿಯಮಗಳನ್ನು ಈಗ ಒಂದೇ ಸರಳ ನಿಯಮದ ಅಡಿಯಲ್ಲಿ ತರಲಾಗಿದೆ. ಇದರಿಂದಾಗಿ EPF ಹಣ ಹಿಂಪಡೆಯುವ ಪ್ರಕ್ರಿಯೆ ಈಗ ಸುಲಭಹಾಗೂ ವೇಗವಾಗಿ ನಡೆಯಲಿದೆ. ಅನಾರೋಗ್ಯ, ಶಿಕ್ಷಣ, ಮದುವೆ, ಮನೆ ನಿರ್ಮಾಣ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಶೇ.100 ರಷ್ಟುವರೆಗೆ ಹಿ೦ಪಡೆಯುವ ಅವಕಾಶ ನೀಡಲಾಗಿದೆ.

Vijayaprabha Mobile App free

ಶಿಕ್ಷಣ & ಮದುವೆಗೆ ಹೆಚ್ಚಿದ ಸೌಲಭ್ಯಗಳು

ಹಿಂದಿನ ನಿಯಮ ಪ್ರಕಾರ ಮದುವೆ & ಶಿಕ್ಷಣಕ್ಕಾಗಿ ಕೇವಲ 3 ಬಾರಿ ಮಾತ್ರ ಹಣ ಹಿಂಪಡೆಯುವ ಅವಕಾಶವಿತ್ತು. ಆದರೆ ಈಗ ಹೊಸ ನಿಯಮದಲ್ಲಿ ಶಿಕ್ಷಣಕ್ಕಾಗಿ 10 ಬಾರಿ ಮತ್ತು ಮದುವೆಗೆ 5 ಬಾರಿ ಪಿಎಫ್ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಇದು ಕುಟು೦ಬದ ತುರ್ತು ಖರ್ಚುಗಳಿಗೆ ದೊಡ್ಡ ನೆರವಾಗಲಿದೆ.

ಕನಿಷ್ಠ ಸೇವಾ ಅವಧಿ & ಭದ್ರತೆ

ಯಾವುದೇ ಉದ್ಯೋಗಿ ಪಿಎಫ್ ಹಣವನ್ನು ಹಿ೦ಪಡೆಯಲು ಬಯಸಿದರೆ, ಅವರು ಕನಿಷ್ಠ 12 ತಿಂಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು ಎ೦ಬ ಷರತ್ತು ವಿಧಿಸಲಾಗಿದೆ. ಸರ್ಕಾರದ ಈ ಹೊಸ ಕ್ರಮವು EPFO ಗ್ರಾಹಕರಿಗೆ ಆರ್ಥಿಕ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣದ ನೆರವನ್ನು ನೀಡುವ ಉದ್ದೇಶವನ್ನು ಹೊಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

Jioಗೆ ಗುಡ್‌ಬೈ ಹೇಳಿದ 3.76 ಮಿಲಿಯನ್ ಬಳಕೆದಾರರು: ಸತತ ನಾಲ್ಕನೇ ತಿಂಗಳು ಜಿಯೋಗೆ ಹೊಡೆತ

By Devaraj Naik December 23, 2024
#ट्रेंडिंग हैशटैग:EPFO ​​customersEPFO ಗ್ರಾಹಕPF accountpf withdrawal

Post navigation

Previous Previous post: AAY/BPL ರೇಷನ್‌ ಕಾರ್ಡ್‌; ಭರ್ಜರಿ ಗುಡ್‌ನ್ಯೂಸ್
Next Next post: Rashi bhavishya | ಶುಕ್ರವಾರದ ರಾಶಿ ಭವಿಷ್ಯ,17 ಅಕ್ಟೋಬರ್ 2025

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By