ಏರ್ ಟೆಲ್, ಜಿಯೋ, BSNL ಸೇರಿದಂತೆ ಭಾರತದ ಟೆಲಿಕಾಂ ಸರ್ವೀಸ್ ಕಂಪನಿಗಳು 30 ದಿನ ವ್ಯಾಲಿಡಿಟಿಯ ಹೊಸ ಪ್ಲ್ಯಾನ್ ಘೋಷಿಸಿದೆ.
ಹೌದು, ಟ್ರಾಯ್ ಎಚ್ಚರಿಕೆ ನಂತರ ಪ್ಲಾನ್ ಘೋಷಿಸಿದ್ದು, ಅದರಂತೆ ಜಿಯೋ 30 ದಿನ ಪ್ಲಾನ್ ವೌಚರ್, 296 ರೂ, ಇದೇ ಪ್ಲಾನ್ ಮುಂದಿನ ತಿಂಗಳು ರಿಚಾರ್ಜ್ ಮಾಡಿದರೆ 259 ರೂ ಆಗಲಿದೆ. ಏರ್ ಟೆಲ್ 30 ದಿನ ವ್ಯಾಲಿಡಿ ವೌಚರ್ ಬೆಲೆ 128 ರೂ ಇರುವ ಪ್ಲ್ಯಾನ್ ಮುಂದಿನ ತಿಂಗಳು 131 ರೂ ಇರಲಿದೆ. ಇನ್ನು ಬಿಎಸ್‌ಎನ್‌ಎಲ್ 30 ದಿನ ವ್ಯಾಲಿಡಿಟಿ ವೌಚರ್ ಬೆಲೆ 199 ರೂ ಇದ್ದು, ಈ ಪ್ಲಾನ್ ಮುಂದುವರಿಸಲು ಬೆಲೆ 229 ರೂ ಇರಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.