ಶುಕ್ರವಾರ ಈ ಪೂಜೆ ಮಾಡಿದ್ರೆ ಅದೃಷ್ಟ

ಉತ್ತಮ ಹಣ ಸಂಪಾದಿಸಿದ ನಂತರವೂ ಹಣವನ್ನು ಕೂಡಿಡಲು ಸಾಧ್ಯವಾಗದಿದ್ದರೆ, ಶುಕ್ರವಾರ ಲಕ್ಷ್ಮಿ ದೇವಿಗೆ ಕರ್ಪೂರದಿಂದ ಆರತಿಯನ್ನು ಮಾಡಿ. ಆರತಿ ಮಾಡಿದ ನಂತರ ಕುಂಕುಮವನ್ನ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಈಗೆ ಲಕ್ಷ್ಮಿ ದೇವಿಗೆ ಪೂಜೆ ಮಾಡುವುದರಿಂದ,…

Goddess Lakshmi

ಉತ್ತಮ ಹಣ ಸಂಪಾದಿಸಿದ ನಂತರವೂ ಹಣವನ್ನು ಕೂಡಿಡಲು ಸಾಧ್ಯವಾಗದಿದ್ದರೆ, ಶುಕ್ರವಾರ ಲಕ್ಷ್ಮಿ ದೇವಿಗೆ ಕರ್ಪೂರದಿಂದ ಆರತಿಯನ್ನು ಮಾಡಿ. ಆರತಿ ಮಾಡಿದ ನಂತರ ಕುಂಕುಮವನ್ನ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ.

ಈಗೆ ಲಕ್ಷ್ಮಿ ದೇವಿಗೆ ಪೂಜೆ ಮಾಡುವುದರಿಂದ, ಹಣದ ಹರಿವು ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತದೆ ಮತ್ತು ನೀವು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಇನ್ನು, ಕೈಯಲ್ಲಿ ವೀಳ್ಯದೆಲೆ, ಅಡಿಕೆ ಮತ್ತು ತಾಮ್ರದ ನಾಣ್ಯವನ್ನು ಹಿಡಿದುಕೊಂಡು ಲಕ್ಷ್ಮಿಯನ್ನು ಪ್ರಾರ್ಥಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.