Gold price : ಹಲವು ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಏರಿಕೆ ಕಂಡಿದ್ದು, ಚಿನ್ನದ ಬೆಲೆ (Gold price) 10 ಗ್ರಾಮ್ಗೆ ₹ 760 ಏರಿಕೆಯಾಗಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹69,950 ಇದ್ದದ್ದು, ₹ 700 ರೂಪಾಯಿ ಏರಿಕೆಯಾಗಿ ₹70,650 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹76,310 ಇದ್ದದ್ದು, ₹760 ಏರಿಕೆಯಾಗಿ ₹77,070 ರೂಗೆ ತಲುಪಿದೆ.ಇನ್ನು, ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದ್ದು, ಬೆಳ್ಳಿ ದರ ಕೆಜಿಗೆ ₹ 89,500 ಇದ್ದದ್ದು, ₹ 2,000 ಏರಿಕೆಯಾಗಿ ₹ 91,500 ತಲುಪಿದೆ.
ಇದನ್ನೂ ಓದಿ: C P Yogeshwar | ಚೆನ್ನಪಟ್ಟಣ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ದೂರು ದಾಖಲು
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹77,220, ಚೆನ್ನೈ ₹ 77,070, ಹೈದರಾಬಾದ್ ₹ 77,070 ಇದೆ.
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
Gram | Today | Yesterday | Change |
---|---|---|---|
1 | ₹ 7,065 | ₹ 6,995 | + ₹ 70 |
8 | ₹ 56,520 | ₹ 55,960 | + ₹ 560 |
10 | ₹ 70,650 | ₹ 69,950 | + ₹ 700 |
100 | ₹ 7,06,500 | ₹ 6,99,500 | + ₹ 7,000 |
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
Gram | Today | Yesterday | Change |
---|---|---|---|
1 | ₹ 7,707 | ₹ 7,631 | + ₹ 76 |
8 | ₹ 61,656 | ₹ 61,048 | + ₹ 608 |
10 | ₹ 77,070 | ₹ 76,310 | + ₹ 760 |
100 | ₹ 7,70,700 | ₹ 7,63,100 | + ₹ 7,600 |
ಇದನ್ನೂ ಓದಿ: BIG BREAKING | ರಾಜ್ಯದಲ್ಲಿ 14 ಲಕ್ಷ BPL card ರದ್ದು!
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)
Gram | Today | Yesterday | Change |
---|---|---|---|
1 | ₹ 91.50 | ₹ 89.50 | + ₹ 2 |
8 | ₹ 732 | ₹ 716 | + ₹ 16 |
10 | ₹ 915 | ₹ 895 | + ₹ 20 |
100 | ₹ 9,150 | ₹ 8,950 | + ₹ 200 |
1000 | ₹ 91,500 | ₹ 89,500 | + ₹ 2,000 |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment