BREAKING: ಮತ್ತೆ ಇಳಿದ ಚಿನ್ನದ ದರ!

Gold price | ಚಿನ್ನದ ಬೆಲೆ ಇಂದು ಕೂಡ ಇಳಿಕೆಯಾಗಿದ್ದು, ಬೆಂಗಳೂರು ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,420 ರೂ. ಇಳಿಕೆಯಾಗಿ 1,51,750 ರೂ.ಗೆ ತಲುಪಿದೆ. 22…

Gold price today

Gold price | ಚಿನ್ನದ ಬೆಲೆ ಇಂದು ಕೂಡ ಇಳಿಕೆಯಾಗಿದ್ದು, ಬೆಂಗಳೂರು ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,420 ರೂ. ಇಳಿಕೆಯಾಗಿ 1,51,750 ರೂ.ಗೆ ತಲುಪಿದೆ.

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,300 ರೂ. ಇಳಿಕೆಯಾಗಿ 1,39,100 ರೂ.ಗೆ ತಲುಪಿದೆ. ಜೊತೆಗೆ ಕೆಜಿ ಬೆಳ್ಳಿ ಬೆಲೆಯಲ್ಲೂ 20,000 ರೂ. ಕುಸಿತವಾಗಿ 2,80,000 ರೂ.ಗೆ ತಲುಪಿದೆ. ಈ ಮೂಲಕ ಆಭರಣ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ದರ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.