2015 ಮಾರ್ಚ್ 22, ಪಂಜಾಬ್‌ನ ಬರ್ನಾಲಾ ನಿವಾಸಿಯೊಬ್ಬರು ಮಗನಿಗೆ ವಿವಾಹ ಮಾಡಿದ್ದರು. ಆದರೆ, 3 ತಿಂಗಳಲ್ಲಿ ಮಗ-ಸೊಸೆ ನಡುವೆ ಜಗಳವಾಗಿ ಪತ್ನಿ, ಗಂಡನಿಗೆ ಹೋಗಿ ಸಾಯಿ ಎಂದು ಬೈದಳು. ಅಷ್ಟಕ್ಕೆ ಗಂಡ ರೂಂಗೆ ಹೋಗಿ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಪತ್ನಿಗೆ 7, ವರ್ಷ ಜೈಲು ಶಿಕ್ಷೆ, 1.25 ಲಕ್ಷ ದಂಡ ವಿಧಿಸಿತ್ತು. ಆದರೀಗ ಹೈಕೋರ್ಟ್ ‘ಹೋಗಿ ಸಾಯಿ’ ಅಂದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಮಹತ್ವದ ತೀರ್ಪು ನೀಡಿ ಆಕೆಗೆ ಶಿಕ್ಷೆಯಿಂದ ಮುಕ್ತಿಗೊಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.