ಗಮನಿಸಿ: ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮತ್ತೆ ದುಬಾರಿ!

ಈ ಬಾರಿಯೂ ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಬದಲಾಗುವ ಸಾಧ್ಯತೆ ಇದ್ದು, ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಂಪನಿಗಳು ಬದಲಾಯಿಸಬಹುದಾಗಿದ್ದು, ಒಂದು ಸಿಲಿಂಡರ್ ದರ 20ರಿಂದ 30 ರೂ.ವರೆಗೆ ಏರಿಕೆಯಾಗಬಹುದು…

Indane gas vijayaprabha

ಈ ಬಾರಿಯೂ ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಬದಲಾಗುವ ಸಾಧ್ಯತೆ ಇದ್ದು, ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಂಪನಿಗಳು ಬದಲಾಯಿಸಬಹುದಾಗಿದ್ದು, ಒಂದು ಸಿಲಿಂಡರ್ ದರ 20ರಿಂದ 30 ರೂ.ವರೆಗೆ ಏರಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿ ವಾಣಿಜ್ಯ ಸಿಲಿಂಡರ್ ಅಗ್ಗವಾಗಿತ್ತು. ಗೃಹಬಳಕೆಯ ಸಿಲಿಂಡರ್ ಮಾತ್ರ 50 ರೂ.ಗಳಷ್ಟು ದುಬಾರಿಯಾಗಿತ್ತು. ಇನ್ನು, ಬ್ಯಾಂಕ್ ಆಫ್ ಬರೋಡಾದ ಚೆಕ್ ಮೂಲಕ ಪಾವತಿಯ ನಿಯಮಗಳೂ ಆಗಸ್ಟ್ 1ರಿಂದ ಬದಲಾಗಲಿವೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.