ಪಿಎಂ ಕಿಸಾನ್ ಯೋಜನೆ: ರೈತರೇ 155261 ಈ ನಂಬರ್‌ಗೆ ಕರೆ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ 2000 ರೂಗಳಂತೆ 6000 ರೂಗಳನ್ನು ನೀಡುತ್ತದೆ. ಈಗಾಗಲೇ ಇ-ಕೆವೈಸಿ ಮಾಡಿಕೊಂಡಿರುವ ರೈತರ ಖಾತೆಗೆ…

farmer vijayaprabha news1

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ 2000 ರೂಗಳಂತೆ 6000 ರೂಗಳನ್ನು ನೀಡುತ್ತದೆ.

ಈಗಾಗಲೇ ಇ-ಕೆವೈಸಿ ಮಾಡಿಕೊಂಡಿರುವ ರೈತರ ಖಾತೆಗೆ ಬರುವ ದೀಪಾವಳಿಗೆ 12ನೇ ಕಂತಿನ ಹಣ ಬರಲಿದೆ. ಆದರೆ ಇ-ಕೆವೈಸಿ ಮಾಡಿಕೊಳ್ಳದ ರೈತರಿಗೆ 12ನೇ ಕಂತಿನ ಹಣವನ್ನು ನಿಲ್ಲಿಸಬಹುದು. ಇನ್ನು ರೈತರಿಗೆ ಯಾವುದೇ ಅನುಮಾನಗಳಿದ್ದರೂ ಕೂಡಾ ಈ ಸಹಾಯವಾಣಿ ನಂಬರ್‌ 155261 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.