ಮದುವೆಯಾಗುವುವರೆಗೆ ಶುಭಸುದ್ದಿ: ಗ್ರ್ಯಾಂಡ್ ಆಗಿ ಮದುವೆಯಾಗುವವರಿಗೆ ಸುಲಭ ಸಾಲ!

ಮದುವೆಯಾಗಿ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಮಾತಿದೆ. ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಎರಡು ಸುಲಭವಲ್ಲ. ಇವೆರಡಕ್ಕೂ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಇವುಗಳಲ್ಲಿ ಹಾಕಿದ ಹಣವು ಎಂದಿಗೂ ಹಿಂತಿರುಗುವುದಿಲ್ಲ.…

marriage vijayaprabha

ಮದುವೆಯಾಗಿ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಮಾತಿದೆ. ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಎರಡು ಸುಲಭವಲ್ಲ. ಇವೆರಡಕ್ಕೂ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಇವುಗಳಲ್ಲಿ ಹಾಕಿದ ಹಣವು ಎಂದಿಗೂ ಹಿಂತಿರುಗುವುದಿಲ್ಲ. ಆದರೆ ಇವು ಸಾಮಾಜಿಕ ಸ್ಥಾನಮಾನ. ಅದಕ್ಕಾಗಿಯೇ ಪ್ರತಿಯೊಬ್ಬರೂ ಭವ್ಯವಾದ ಮನೆ ಹೊಂದಲು ಬಯಸುತ್ತಾರೆ. ಇನ್ನು ಗ್ರ್ಯಾಂಡ್ ಆಗಿ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಲು ರೀತಿಯಲ್ಲಿ ಮದುವೆಯಾಗಲು ಯೋಚಿಸುತ್ತಿರುತ್ತಾರೆ.

ಇತ್ತೀಚಿನ ಕಾಲದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಗೆ ಭಾರಿ ಬೇಡಿಕೆ . ಸೆಲೆಬ್ರಿಟಿಗಳಿಂದ ಇಡಿದು ಈ ವೆಡ್ಡಿಂಗ್ ಈಗ ಮಧ್ಯಮ ವರ್ಗದವರಿಗೆ ಬಂದು ತಲುಪಿದೆ. ಡೆಸ್ಟಿನೇಶನ್ ವೆಡ್ಡಿಂಗ್ ಮಾಡುವವರಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ, ದೇಶದ ಅತಿದೊಡ್ಡ ಬ್ಯಾಂಕ್, ಇಂತಹ ಗ್ರ್ಯಾಂಡ್ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ಬಯಸುವವರಿಗೆ ಒಂದು ಆಯ್ಕೆಯನ್ನು ನೀಡುತ್ತಿದೆ.

ಮದುವೆಯಾಗಲು ಬಯಸುವವರು ಎಸ್‌ಬಿಐನಿಂದ ಸಾಲ ಪಡೆಯಬಹುದು. ಇದಕ್ಕಾಗಿ ಅಗ್ಗದ ಬಡ್ಡಿ ಸಾಲವನ್ನು ನೀಡುತ್ತಿದೆ. ಬಡ್ಡಿದರ ಶೇ 9.6 ರಿಂದ ಪ್ರಾರಂಭವಾಗುತ್ತಿದೆ. ನೀವು ಯೋನೊ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ, ನಿಮಗೆ ಸಾಲ ಸಿಗುತ್ತದೆ.

Vijayaprabha Mobile App free

ಹಣ ಬಂದ ನಂತರ ನೀವು ಇಷ್ಟಪಡುವ ರೀತಿಯಲ್ಲಿ ಮದುವೆಯ ಪ್ಲ್ಯಾನ್ ಮಾಡಿಕೊಳ್ಳಬಹುದು. ಗ್ರ್ಯಾಂಡ್ ಆಗಿ ಮದುವೆಯಾಗಬಹುದು. ನೀವು ಡೆಸ್ಟಿನೇಶನ್ ವೆಡ್ಡಿಂಗ್ ಆಗಲು ಬಯಸಿದರೆ, ಎಸ್‌ಬಿಐ ಯೋನೊ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿ. ನೀವು ಇಷ್ಟಪಡುವ ರೀತಿಯಲ್ಲಿ ಮದುವೆಯಾಗಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.