ನೀವು ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ(PPF) ಖಾತೆ ತೆರೆಯಬಹುದು. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆ.
ಇದರಲ್ಲಿ ವರ್ಷಕ್ಕೆ ₹1.5 ಲಕ್ಷ ವರೆಗೆ ಹಣ ಜಮಾ ಮಾಡಬಹುದು. 15 ವರ್ಷಗಳ ನಂತರ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ವರ್ಷಕ್ಕೆ ₹1.5 ಲಕ್ಷ ಠೇವಣಿ ಇಟ್ಟರೆ, 15 ವರ್ಷಗಳಲ್ಲಿ ₹22,50,000 ಜಮೆಯಾಗುತ್ತದೆ. 7.1ರಷ್ಟು ಬಡ್ಡಿದರದಲ್ಲಿ ₹18,18,209 ಬಡ್ಡಿ ಸಿಗುತ್ತದೆ. ಅಂದರೆ ಒಟ್ಟು ಮೊತ್ತ ₹40,68,209 ಆಗಲಿದೆ. PPF ಕೂಡ ತೆರಿಗೆ ವಿನಾಯಿತಿ ನೀಡುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.