ಕಳೆದ ಕೆಲವು ವರ್ಷಗಳಿಂದ ದೇಶೀಯ LPGಯಲ್ಲಿ ಬೆಲೆ ಏರಿಕೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಇದ್ದು, ಇತ್ತೀಚಿಗೆ LPG ಬೆಲೆಯಲ್ಲಿ ಏರಿಳಿತ ಸರ್ವೆ ಸಾಮಾನ್ಯ ಆಗಿಬಿಟ್ಟಿದೆ.
ಹೌದು, ಇದೀಗ ಕುತೂಹಲಕಾರಿ ಅಂಶವೆಂದರೆ ಕಳೆದ 5 ವರ್ಷಗಳಲ್ಲಿ 58 ಬಾರಿ LPG ದರಗಳನ್ನ ಬದಲಾಯಿಸಲಾಗಿದ್ದು, ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 1, 2017 ಮತ್ತು ಜುಲೈ 6, 2022ರ ನಡುವೆ, 58 ಪರಿಷ್ಕರಣೆಗಳ ನಂತರ LPG ಬೆಲೆಗಳು ಶೇಕಡಾ 45ಕ್ಕಿಂತ ಹೆಚ್ಚು ಹೆಚ್ಚಾಗಿದೆ ಎಂದು ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



