ದೇಶದ ಕರೆನ್ಸಿ ನೋಟನ್ನು ಮುದ್ರಿಸಲು ತಗಲುವ ವೆಚ್ಚ ಎಷ್ಟು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
500 ರೂ ನೋಟಿನ ಮುದ್ರಣಕ್ಕೆ 2.65 ರೂ ಖರ್ಚು ಮಾಡಲಾಗುತ್ತಿದ್ದು, 200 ನೋಟಿನ ಮುದ್ರಣಕ್ಕೆ 2.48. ರೂ ವೆಚ್ಚವಾಗಲಿದೆ.
ಅದೇ 100 ನೋಟು ಮುದ್ರಿಸುವ ವೆಚ್ಚ 1.51 ಹಾಗು 50 ನೋಟಿನ ಮುದ್ರಣಕ್ಕೆ 1.22 ರೂ ವೆಚ್ಚವಾಗಲಿದೆ.
20 ರೂ ಮುಖಬೆಲೆಯ ನೋಟು ಮುದ್ರಣ ವೆಚ್ಚ 1.ರೂ ಮತ್ತು 10 ರೂಪಾಯಿ ನೋಟು ಮುದ್ರಿಸುವ ವೆಚ್ಚ ರೂ.1ರೂಪಾಯಿ ಖರ್ಚು ವೆಚ್ಚವಾಗಲಿದೆ.
ಅದೇ ತರ 2000 ರೂಪಾಯಿ ನೋಟು ಮುದ್ರಿಸಲು 3-4 ರೂ ವೆಚ್ಚವಾಗುತ್ತದೆ. ಆದರೆ. 2000 ರೂಪಾಯಿ ನೋಟನ್ನು ಮುದ್ರಿಸುವುದು ಇತ್ತೀಚಿಗೆ ನಿಲ್ಲಿಸಲಾಗಿದೆ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.