Gruhalakshmi: ನಿಮಗೆ ಗೃಹಲಕ್ಷ್ಮಿ 2000 ಬಂದಿಲ್ವಾ? ಹೀಗೆ ಮಾಡಿ..

Gruhalakshmi: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ. ಉಳಿದ ಫಲಾನುಭವಿಗಳಿಗೆ…

Gruhalakshmi yojana

Gruhalakshmi: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ. ಉಳಿದ ಫಲಾನುಭವಿಗಳಿಗೆ ಆಧಾರ್, ಪಾಸ್ ಬುಕ್, ಬಯೋಮೆಟ್ರಿಕ್ ತೊಂದರೆಯಿಂದ ನಗದು ವರ್ಗಾವಣೆ ಆಗಿಲ್ಲ.ನಿತ್ಯ 7-8 ಲಕ್ಷ ಜನರ ಖಾತೆಗಳಿಗೆ ಮಾತ್ರ ಹಣ ವರ್ಗಾವಣೆ ಆಗುತ್ತದೆ. ಹೀಗಾಗಿ, ಕೆಲವು ಖಾತೆಗೆ ಹಣ ಜಮಾ ಆಗುವುದು ತಡವಾಗುತ್ತಿದೆ.

ಇದನ್ನೂ ಓದಿ: ಪದವಿ ಮುಗಿದವರಿಗೆ ಭರ್ಜರಿ ಉದ್ಯೋಗಾವಕಾಶ; 6160 ಹುದ್ದೆಗಳಿಗೆ ಇಂದೇ ಕೊನೆ ದಿನ

ಈ ಗೃಹಲಕ್ಷ್ಮಿಯರಿಗೆ 2000 ಸಿಗೋದಿಲ್ವಾ?

Gruhalakshmi yojana
Gruhalakshmi yojana

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, ಇನ್ನೂ 10-12 ದಿನಗಳಲ್ಲಿ ಮೊದಲ ಕಂತು ಈ ಮಹಿಳೆಯರ ಖಾತೆ ಸೇರಲಿದೆ.

Vijayaprabha Mobile App free

ಆದರೆ, 41,000 ಗೃಹಿಣಿಯರ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಹೊಂದಾಣಿಕೆಯಾಗುತ್ತಿಲ್ಲ. 5,56 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆ ಇ-ಕೆವೈಸಿ ಆಗಿಲ್ಲ. ಇಂತವರಿಗೆ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 2000 ರೂ ಸಿಗುವುದು ಅನುಮಾನವಾಗಿದೆ.

ಇದನ್ನೂ ಓದಿ: ನಿಮ್ಮ ಶಿಕ್ಷಣ ಪ್ರಮಾಣಪತ್ರ ಕಳೆದುಹೋದರೆ ಏನು ಮಾಡಬೇಕು?

ಗೃಹಲಕ್ಷ್ಮಿಯ ಹಣ ಪಾವತಿಯಾಗದವರು ಇವರನ್ನು ಸಂಪರ್ಕಿಸಿ

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1 ಕೋಟಿ 28 ಲಕ್ಷ ಮಂದಿಯ ಪೈಕಿ 82 ಲಕ್ಷ ಮನೆಯೊಡತಿಯರ ಖಾತೆಗೆ ಹಣ ಸೇರಿದ್ದು, ಉಳಿದ ಫಲಾನುಭವಿಗಳಿಗೆ ಆಧಾರ್, ಪಾಸ್ ಬುಕ್, ಬಯೋಮೆಟ್ರಿಕ್ ತೊಂದರೆಯಿಂದ ನಗದು ವರ್ಗಾವಣೆ ಆಗಿಲ್ಲ. ಇನ್ನೂ 10-12 ದಿನಗಳಲ್ಲಿ ಈ ಸಮಸ್ಯೆ ಸರಿ ಹೋಗಿ ಮೊದಲ ಕಂತು ಈ ಮಹಿಳೆಯರ ಖಾತೆ ಸೇರಲಿದೆ. ಈ ಮಧ್ಯೆ ಹಣ ಪಡೆಯದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಲೂಕು ಮಟ್ಟದ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ CDPO ಭೇಟಿಯಾಗಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಈ ಸಮಸ್ಯೆ ಇರುವವರಿಗೆ ಶುಂಠಿಯೇ ಅಮೃತ; ಶುಂಠಿಯ ಆರೋಗ್ಯಕಾರಿ ಗುಣಗಳು ತಿಳಿದರೆ ಶಾಕ್ ಆಗೋದು ಗ್ಯಾರಂಟಿ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.