UAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಬಹುದು

UAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಿ: * ಮೊದಲು EPFO ಪೋರ್ಟಲ್‌ಗೆ ಹೋಗಿ. ಇಲ್ಲಿ ಮೆಂಬರ್‌ ಐಡಿ ಮತ್ತು ಆಧಾರ್ ಅಥವಾ ಪಿನ್ ಆಯ್ಕೆಮಾಡಿ. * ಈಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ,…

UAN ಮರೆತಿದ್ದರೆ ಚಿಂತಿಸಬೇಡಿ, ಮತ್ತೆ Activate ಮಾಡಿ:

* ಮೊದಲು EPFO ಪೋರ್ಟಲ್‌ಗೆ ಹೋಗಿ. ಇಲ್ಲಿ ಮೆಂಬರ್‌ ಐಡಿ ಮತ್ತು ಆಧಾರ್ ಅಥವಾ ಪಿನ್ ಆಯ್ಕೆಮಾಡಿ.

* ಈಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ. ಇದರಲ್ಲಿ “Get Authorization Pin” ಆಯ್ಕೆಯ ಮೇಲೆ ಕ್ಲಿಕ್ ಮಾಡಿ

Vijayaprabha Mobile App free

* ಇದರ ನಂತರ EPFOದಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಪಿನ್ ಬರುತ್ತದೆ. PIN ನಮೂದಿಸುವುದರೊಂದಿಗೆ ನಿಮ್ಮ UAN ಅನ್ನು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ

EPF ಆನ್‌ಲೈನ್ ಪಾಸ್‌ಬುಕ್‌ ಹೀಗೆ ಡೌನ್‌ಲೋಡ್‌ ಮಾಡಿ..

✔EPFO ವೆಬ್‌ಸೈಟ್‌ಗೆ ಭೇಟಿ ನೀಡಿ (https://passbook.epfindia.gov.in/MemberPassBook/Login).

✔UAN ಮತ್ತು ಪಾಸ್‌ವರ್ಡ್‌ನೊಂದಿಗೆ ಕ್ಯಾಪ್ಚಾ ಕೋಡ್‌ ನೀಡಿ ಖಾತೆ ವಿವರಗಳನ್ನು ಭರ್ತಿಗೊಳಿಸಿ.

✔ಬಳಿಕ ‘Login’ ಬಟನ್‌ಗೆ ಕ್ಲಿಕ್‌ ಮಾಡಿ.

✔ಸಂಬಂಧಿತ ID ಆಯ್ಕೆ ಮಾಡಿ. ಈಗ ನಿಮ್ಮ PF e-passbook ಪರದೆಯ ಮೇಲೆ ಕಾಣುತ್ತದೆ.

✔ಇ-ಪಾಸ್‌ಬುಕ್‌ನ್ನು ಪಿಡಿಎಫ್‌ ರೂಪದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.