ಮೊಬೈಲ್ ಬಿಸಿಯಾದರೆ ಹೀಗೆ ಮಾಡಿ:
☆ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಾರಿಗೆ ಹಲವು ಅಪ್ಲಿಕೇಶನ್ ಬಳಸಬೇಡಿ
☆ ಬಳಸದೇ ಇರುವ/ ಕಡಿಮೆ ಬಳಕೆಯ ಆಪ್‌ಗಳನ್ನು ಕ್ಲೋಸ್ ಮಾಡಿ
☆ ಬ್ಯಾಕ್‌ಗ್ರೌಂಡ್‌ನಲ್ಲಿ ಆಕ್ಟೀವ್ ಆಗಿರುವ ಅಪ್ಲಿಕೇಶನ್‌ಗಳನ್ನು ಕ್ಲೀಯರ್ ಮಾಡಿ
☆ಅನಗತ್ಯವಾಗಿ ಬ್ಲೂಟೂಥ್,WIFI, GPS ಆನ್ ಆಗಿದ್ದರೆ ಆಫ್ ಮಾಡಿ
☆ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ
☆ ಚಾರ್ಜಿಂಗ್ ವೇಳೆ ಮೊಬೈಲ್‌ನ ಒರಿಜಿನಲ್ ಚಾರ್ಜರ್ ಬಳಸಿ
☆ ಅಗ್ಗದ ಮೊಬೈಲ್ ಕವರ್‌ಗಳನ್ನು ಬಳಸುವುದು ಬೇಡ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.