ಬೆಂಗಳೂರು: ಭಾರತದ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪ್ರಯಾಣಕ್ಕಾಗಿ 8400 ಕೋಟಿ ರೂಪಾಯಿ ಮೌಲ್ಯದ ವಿಮಾನವನ್ನು ಖರೀದಿಸಿದ್ದು, ಈ ಕುರಿತು ಮಾಜಿ ಕೆಪಿಸಿಸಿ ಅದ್ಯಕ್ಸ್ಯ ದಿನೇಶ್ ಗುಂಡೂರಾವ್ ಅವರು ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದೂ, ಕೋವಿಡ್‌ನಿಂದ ಜನ ಉದ್ಯೋಗವಿಲ್ಲದೆ ಸಂಕಟದಲ್ಲಿದ್ದಾರೆ,ತಿನ್ನಲು ಅನ್ನವಿಲ್ಲದೆ ನರಳುತ್ತಿದ್ದಾರೆ. GDP ಐತಿಹಾಸಿಕ ಕುಸಿತ ಕಂಡಿದೆ. ಇಂತಹ ಸಂಕಷ್ಟ ಕಾಲದಲ್ಲೂ ಪ್ರಧಾನಿ ಮೋದಿ, ತಮ್ಮ ಪ್ರಯಾಣಕ್ಕಾಗಿ 8400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಖರೀದಿಸುವ ಅಗತ್ಯವಿತ್ತೆ?
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದರೆ ಇದೆ ಅಲ್ಲವೇ? ಎಂದು ಮಾಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್‌ನಿಂದ ಜನ ಉದ್ಯೋಗವಿಲ್ಲದೆ ಸಂಕಟದಲ್ಲಿದ್ದಾರೆ,ತಿನ್ನಲು ಅನ್ನವಿಲ್ಲದೆ ನರಳುತ್ತಿದ್ದಾರೆ.#GDP ಐತಿಹಾಸಿಕ ಕುಸಿತ ಕಂಡಿದೆ.
ಇಂತಹ ಸಂಕಷ್ಟ ಕಾಲದಲ್ಲೂ ಪ್ರಧಾನಿ ಮೋದಿ, ತಮ್ಮ ಪ್ರಯಾಣಕ್ಕಾಗಿ 8400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಖರೀದಿಸುವ ಅಗತ್ಯವಿತ್ತೆ?
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂದರೆ ಇದೆ ಅಲ್ಲವೇ? pic.twitter.com/0pdzLMz921— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 11, 2020